ನಾಗೊಂಡಹಳ್ಳಿ ಸುನೀಲ್-ಇನ್ನಷ್ಟು ಕಾಲ ಬದುಕಿರಬೇಕಿತ್ತು ನೀನು
ಇಳಿಸಂಜೆ ಉಳಿಯಾಗುವಾಗ
ಗೂಡಿಗೆ ಮರಳುವ ಹಕ್ಕಿಗೆ
ಮರಿ ನೆನಪಾಗುವಂತೆ
ಶಂಕರಾನಂದ ಹೆಬ್ಬಾಳಅವರ ಗಜಲ್
ಹುಟ್ಟಿದ ಸುತರು ಜೀವ ಹಿಂಡಿದರೂ ತಡೆದುಕೊಂಡೆ
ಕೊಟ್ಟ ಮನೆಯೊಳು ಸಂತಸವನು ಉತ್ತವಳು ನೀನು
ವಿಜಯಪ್ರಕಾಶ್ ಕಣಕ್ಕೂರು ಅವರ-ಕಾಫಿಯಾನಾ ಗಝಲ್
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಕಣಕ್ಕೂರು ಅವರ-
ಕಾಫಿಯಾನಾ ಗಝಲ್
ಕೆ.ಸಿ.ಮಮತ ಅವರ ಕವಿತೆ-ಹೆಣ್ಣು
ಕಾವ್ಯ ಸಂಗಾತಿ
ಕೆ.ಸಿ.ಮಮತ
ಹೆಣ್ಣು
ಲೋಹಿತೇಶ್ವರಿ ಎಸ್ ಪಿ ಕವಿತೆ-ಈ ಗುರುತು ನನ್ನದೇ….
ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ
ಈ ಗುರುತು ನನ್ನದೇ…
ಅನಸೂಯ ಜಹಗೀರದಾರ-ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಮಹಿಳೆ ಕುರಿತಾದ ತನಗಗಳು-ರೋಹಿಣಿ ಯಾದವಾಡ
ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಮಹಿಳೆ ಕುರಿತಾದ ತನಗಗಳು
ಮಂಜುಳಾ ಪ್ರಸಾದ್-ಹೆಣ್ಣೆಂದರೆ….ಪರಿಹಾರ ಯಾರು??
ಕಾವ್ಯ ಸಂಗಾತಿ
ಮಂಜುಳಾ ಪ್ರಸಾದ್-
ಹೆಣ್ಣೆಂದರೆ ಪರಿಹಾರ ಯಾರು??
ಗಂಗಾ ಚಕ್ರಸಾಲಿ ಅವರ ಕವಿತೆ-ಇಷ್ಟೇ ಸಾಕೆ…!
ಮಕ್ಕಳು,ಪತಿ,ಮನೆಯವರ
ಲಾಲನೆ ಪಾಲನೆಯಷ್ಟೇ ಸಾಕೆ
ನಿನ್ನ ಮನದಾಸೆಗಳ ಲಾಲನೆ ಬೇಡವೆ?
ಗಂಗಾ ಚಕ್ರಸಾಲಿ .
ಅಕ್ಷತಾ ಜಗದೀಶ ಕವಿತೆ-ಭೂಮಿಕೆ
ಮೌನದ ಎಲೆಗಳ ಮೇಲೆ
ಮಾತನ್ನು ಉಣಬಡಿಸಿದವಳು ನೀನು……
ಯಾರಿಗೂ ಭಾರವಲ್ಲ ಹೆಣ್ಣು
ಅಕ್ಷತಾ ಜಗದೀಶ