Category: ಕಾವ್ಯಯಾನ

ಕಾವ್ಯಯಾನ

ಅನಸೂಯ ಜಹಗೀರದಾರ ಗಜಲ್

ಎರಡು ನಾಲಿಗೆ ಸೀಳು ತುಟಿ ಇವರದು
ಮುಗುದ ಬಾಳಿನಲಿ ಏಕೆ ಬಂದಿಳಿದರು

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಜಲ್

ಬಾಗೇಪಲ್ಲಿ ಅವರ ಗಜಲ್ (ಜುಗಲ್ ಕಾಫಿಯಾ)

ಒಬ್ಬಂಟಿ ನಾ ನನ್ನನೇ ಬೇಟಿಯಾಗುವೆ
ಅಪರೂಪದ ಏಕಾಂತತೆ ಚಿತ್ರಿಸುತಿರೆ ನಿನ್ನ
ಕಾವ್ಯ ಸಂಗಾತಿ

ಬಾಗೇಪಲ್ಲಿ
ಒಬ್ಬಂಟಿ ನಾ ನನ್ನನೇ ಬೇಟಿಯಾಗುವೆ
ಅಪರೂಪದ ಏಕಾಂತತೆ ಚಿತ್ರಿಸುತಿರೆ ನಿನ್ನ
ಕಾವ್ಯ ಸಂಗಾತಿ

ಗಜಲ್ (ಜುಲ್ ಕಾಫಿಯಾ)

ಶಾಲಿನಿ ಕೆಮ್ಮಣ್ಣುಕವಿತೆ-ಭರವಸೆಯ ಭಾಸ್ಕರ

ಒಡಲ ಕಣ್ಣಿಗೆ ಸವಿಯೂಟ ಉಣಿಸಿದ
ಸೌಂದರ್ಯ ರಾಶಿಯ  ಆಗಸದಿ ಮೂಡಿಸಿದ
ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಭರವಸೆಯ ಭಾಸ್ಕರ

ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’

ಬಯಸಿದ್ದು ಸಿಗದೆ
ವ್ಯಯಿಸಿದ್ದು ದಕ್ಕದೇ…
ಸೋತು ಹೈರಾಣಾಗಿಸುವ
ನಿರಾಶೆಯ ಬದುಕು…..

ಕಾವ್ಯ ಸಂಗಾತಿ

ಪೂರ್ಣಿಮಾ ಸುಳ್ಯ

‘ಭರವಸೆಯೇ ಬದುಕು’

ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ.

ತಿಳಿಯದಷ್ಟು
ಮರ್ಮವ
ಹುಟ್ಟು ಹಾಕುತ್ತಾ  
ಹುಟ್ಟಿಲ್ಲದ
ದೋಣಿಯನ್ನು

ಕಾವ್ಯ ಸಂಗಾತಿ

ಶೃತಿ ರುದ್ರಾಗ್ನಿ

ಕವಿ ನಾವಿಕ

ಡೋ ನಾ.ವೆಂಕಟೇಶ ಕವಿತೆ-ಕಾವ್ಯದ ಇಂಪು

ಕಾವ್ಯ ಉದಯಿಸುವ ಹೊತ್ತು
ಹೊತ್ತು ಗೊತ್ತಿಲ್ಲದ ಹೊತ್ತಿನ
ನಶೆಯ ವಸ್ತು!

ಡೋ ನಾ.ವೆಂಕಟೇಶ

ನಿಜಗುಣಿ ಎಸ್ ಕೆಂಗನಾಳ ಕವಿತೆ-ವಿಶ್ವಗುರು ಬಸವಣ್ಣ

ಜಾತಿ ಭೇದ ತೊರೆದೆ ಎಲ್ಲರೂ
ಆ ಶಿವನ ಮಕ್ಕಳೆಂದು
ಸಾರಿ ಸಾರಿ ಹೇಳಿರುವೆ
ನಿಜಗುಣಿ ಎಸ್ ಕೆಂಗನಾಳ

Back To Top