Category: ಕಾವ್ಯಯಾನ

ಕಾವ್ಯಯಾನ

ಎ.ಹೇಮಗಂಗಾ ಅವರ ಗಜಲ್

ಎ.ಹೇಮಗಂಗಾ ಅವರ ಗಜಲ್
ಮಧು ಹೀರಿದ ದುಂಬಿ ಬೇರೊಂದು ಹೂವನು ಅರಸುತ್ತಿದೆ
ವಂಚನೆಯ ಕತ್ತಿಯಲಿ ಇರಿಯಬೇಕೆನಿಸಿದರೆ ಇರಿದುಬಿಡು

ಡಾ.ಡೋ.ನಾ.ವೆಂಕಟೇಶ ಕವಿತೆ-ನಂದಾದೀಪ

ಡಾ.ಡೋ.ನಾ.ವೆಂಕಟೇಶ ಕವಿತೆ-ನಂದಾದೀಪ
ಬಣವೆಗಳ ಮಾಡಿ
ನೀರಸ ಮೌನ!
ತಗ್ಗಿಸಿದ ತಲೆ ಮೇಲೆತ್ತಲಾಗದ

ಸವಿತಾ ದೇಶಮುಖ ಅವರ ಕವಿತೆ-ನಿನ್ನ ಇರುವಿಕೆಯ

ಸವಿತಾ ದೇಶಮುಖ ಅವರ ಕವಿತೆ-ನಿನ್ನ ಇರುವಿಕೆಯ
ಹೊತ್ತು ಪಲ್ಲಕ್ಕಿ ತೇರವ ಎಳೆದು
ಭಕ್ತಿ ಭಾವದಿ ಧ್ಯಾನಿಪರು,
ಯಾಗ -ಯಜ್ಞ, ತಪವಾಸ ಮಾಡಿಪರು

ಸುಮಾ ಗಾಜರೆ ಅವರಕವಿತೆ-ಭಾವನೆಗಳಸವಾರಿಯಲ್ಲಿ

ಸುಮಾ ಗಾಜರೆ ಅವರಕವಿತೆ-ಭಾವನೆಗಳಸವಾರಿಯಲ್ಲಿ
ನೋವುಗಳನೆಲ್ಲ ನೀಗಿ
ನಿಟ್ಟುಸಿರು ಬಿಡುವುದಾದರೂ ಹೇಗೆ?

ವ್ಯಾಸ ಜೋಶಿ ಅವರ ಹಾಯ್ಕುಗಳು

ವ್ಯಾಸ ಜೋಶಿ ಅವರ ಹಾಯ್ಕುಗಳು
ನಷ್ಟವಿಲ್ಲದೇ
ಹಂಚಿಬಿಡೊ ಸಂಪತ್ತು
ಒಳ್ಳೆಯ ಮಾತು.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಳಲು.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಳಲು.!
ತಲೆ ನೇವರಿಸಿ ತಟ್ಟುತ ಮಲಗಿಸುವ
ಕರವಿಲ್ಲವೆಂದ ಮೇಲೆ ಕಾದೇನು ಸಾರ್ಥ.!

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-ಕಾಮುಕರ ಅಟ್ಟಹಾಸ ಮೀರುತಿರಲು

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-ಕಾಮುಕರ ಅಟ್ಟಹಾಸ ಮೀರುತಿರಲು

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’
ಏನಾದರೂ ಹೇಳಬೆಕೆನಿಸಿದರೆ ಕೇಳಿಸಿಕೊಳ್ಳಲು
ಸರಿತಪ್ಪುಗಳ ತಿಳಿಸಿ ಹೇಳಲು
ಇದೀಗ ಅವ್ವನ ಉಪಸ್ಥಿತಿಯೇ ಇಲ್ಲ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ
ಮತ್ತೊಮ್ಮೆ ನೆರಳಿಕೆ ಹಾಂ ಹೂಂ
ಅಷ್ಟೇ ಅದರ ಘರ್ಜನೆಗೆ
ಹೊರಹೊಮ್ಮುವ ನೋವು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ
ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ

Back To Top