Category: ಕಾವ್ಯಯಾನ

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಕವಿತೆ-ಹಸಿರು.. ಉಸಿರು..

ನಾಗರಾಜ ಜಿ. ಎನ್. ಬಾಡ ಕವಿತೆ-ಹಸಿರು.. ಉಸಿರು..

ಹಸಿರ ಪರಿಸರವ ಉಳಿಸೋಣ
ಗಿಡ ಮರಗಳ ಸುತ್ತಲೂ ಬೆಳೆಸೋಣ
ನಮ್ಮ ಭವಿಷ್ಯವನ್ನು ಚಂದವಾಗಿ ರೂಪಿಸೋಣ

ಪಿ.ವೆಂಕಟಾಚಲಯ್ಯ ಅವರ ಕವಿತೆ “ಎಳೆಯ ವಯಸ್ಸಿನ ಒಂದು ಪ್ರಸಂಗ.(An Ode)”

ಪಿ.ವೆಂಕಟಾಚಲಯ್ಯ ಅವರ ಕವಿತೆ “ಎಳೆಯ ವಯಸ್ಸಿನ ಒಂದು ಪ್ರಸಂಗ.(An Ode)”
ತರಗತಿಯ ಎಳೆ ಮನಸ್ಸುಗಳಿಗಿದರ ಅರಿವಿಲ್ಲ.
ಇದ್ಯಾವುದನ್ನು ಅವು ಗಂಭೀರವಾಗಿ ಪರಿಗಣಿಸಿಲ್ಲ

ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’

ನಾಗರತ್ನ ಎಚ್ ಗಂಗಾವತಿ ಅವರ ಮಕ್ಕಳಪದ್ಯ ‘ನಮ್ಮ ಪರಿಸರ’
ಆರೋಗ್ಯ ಪರಿಸರವ
ಬೆಳೆಸಲು ಒಟ್ಟಾಗಿ ಸಾಗುವ.

ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ

ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ

ಇರಬೇಕು ಕೆಸರಲ್ಲಿರುವ ಕಮಲದಂತೆ
ಕಸ ಕೊಳೆ ಅಂಟಿದರೂ ಶುಭ್ರವಾಗಿರುವಂತೆ
ಏನೂ ಸೋಕಿಸಿಕೊಳ್ಳದೆ ಜಾರಿ ಹೋಗುವಂತೆ
ಆದರೂ ದೇವರಿಗೆ ಶ್ರೇಷ್ಠತೆಯ ಮೆರೆಯುವಂತೆ

ಭಾವಯಾನಿ ಹೊಸ ಕವಿತೆ-ಸಾಕ್ಷಿ

ಭಾವಯಾನಿ ಹೊಸ ಕವಿತೆ-ಸಾಕ್ಷಿ

ಗೋಮುಖ ವ್ಯಾಘ್ರಕ್ಕೆ
ಜಿಂಕೆ ಮೊಲದಂತಹ ಬಡಪಾಯಿಗಳನ್ನು ಬೇಟೆಯಾಡುವುದರಲ್ಲೇ ವಿಕೃತ ಖುಷಿ!

ಕವಿತ. ಎಸ್ ಅವರ ಕವಿತೆ-ವಾಸ್ತವ

ಕವಿತ. ಎಸ್ ಅವರ ಕವಿತೆ-ವಾಸ್ತವ

ಇಂತಾದರು ಎಚ್ಚರವಿಲ್ಲೆಮಗೆ
ಪರಿಸರದ ಕುರಿತು ನಾವು
ವಾಸಿಸುವ ಭುವಿಯು ಇಂತು
ನಲುಗುತ್ತಿರುವಾಗ

ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!

ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!
ಮನದ ಅಳಲು ನೀಗಲೆಂದು
ಭುಜವ ನೀಡು ಚೆಲುವೆಯೇ

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!

ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್

ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್

ಪೈಪೋಟಿಯಿಂದ ಹೋಗುತ್ತಿದ್ದ
ದಿನದ ಸಾಲಿಗೆ ಚಕ್ಕರ್ ಹೊಡೆದು
ಮಾಸ್ತರಿಗೆ ಸುಳ್ಳಿನ ಕಂತೆಯ ಮೇಲೆ ಸುಳ್ಳು ಹೇಳಿ
ಹೇಳಿದ್ದು ಸುಳ್ಳೆಂದು ತಿಳಿದಾಗ ತಗಲಾಕಿಕೊಂಡು

ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ

ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ

ಧರೆಯ ಚುಂಬಿಸಿದೆ ನವ
ವರ್ಷಧಾರೆ,
ಭೂರಮೆಯು ಉಡಲು ಸಿದ್ಧ
ಹಸಿರ ಸೀರೆ.

Back To Top