ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ-ಗಜಲ್
ಧಣಿಗಳ ಹೊಲದ ಮಣ್ಣು ಬಡವನು ನೆಕ್ಕಿ ಬೆವರಲಿ ಬೆಳೆಯುವ ಬೆಳೆವ ಕಪ್ಪುಮಣ್ಣಷ್ಟೇ ಸಖಿ
ಕುಂಬಾರನ ಮನೆಯಲಿ ಮಿಡಿದ ಮಣ್ಣು ಮಣ್ಣಲ್ಲವು ಬೆಳಕ ಚೆಲ್ಲುವ, ಹಣತಿಯಷ್ಟೇ ಸಖಿ
ಡಾ ಸಾವಿತ್ರಿ ಕಮಲಾಪೂರ ಕಥನ ಕಾವ್ಯ-ಅವಿಸ್ಮರಣೀಯ
ಉಸಿರಾದ ಬ್ರೂಣವನು ಮತ್ತೆ
ಮಡಿಲೊಳಗೆ ಹಾಕಿ ಹೊಲೆದು ಕೊಂಡಳು ತನ್ನದೇ ಕೈಗಳಿಂದ
ನವೀರಾದ ಕೈಗಳನ್ನು ಸ್ಪರ್ಶಿಸುತ್ತ ಚುಚ್ಚಿಕೊಂಡಳು ಸೂಜಿ
ಕರೆದು ಕೂಗಿದ ನೋವಿನ
ಜ್ಯೋತಿ , ಡಿ.ಬೊಮ್ಮಾ ಕವಿತೆ-ಪ್ರೇಮದ ಹಲವು ಆಯಾಮಗಳು.
ನಮ್ಮ ಪ್ರೇಮದ ಕಾವಿಗೆ ಜಗಳಕ್ಕೂ ಝಳ ಬಡಿಯುತಿತ್ತು.
ಈಗ ಜಗಳವಿಲ್ಲ ದಿನಗಳು ಉಂಟೇ..
ನಮ್ಮ ಪ್ರೇಮಕ್ಕಾಗ ಜಗತ್ತನೆ ಎದುರಿಸುವ ಶಕ್ತಿ ಇತ್ತು.
ನಮ್ಮಿಬ್ಬರ ಹಠದಲ್ಲಿ ಪ್ರೇಮಕ್ಕೆಲ್ಲಿದೆ ಈಗ ಶಕ್ತಿ.
ಎ. ಹೇಮಗಂಗಾ ಅವರ ಪ್ರೇಮ ತನಗಗಳು.
ಕಡಲಿಗೂ ಮಿಗಿಲು
ನಿನ್ನೊಲವ ಹರವು
ಅಳೆಯಲು ಆಗದು
ಅದರೊಳ ಹರಿವು
ಸುಮಶ್ರೀನಿವಾಸ್ ಕವಿತೆ-ಘನಮೌನಿ ಅವನು
ಅವನ ಬಳಿ
ನನಗಾಗಿ ನುಡಿಗಳೆ
ಇರಲಿಲ್ಲ ನಾ
ಅಸಂಖ್ಯಾತ ಮಾತ
ಸಾಕ್ಷಿ ಬಯಸಿದ್ದೆ.
ಶೋಭಾ ನಾಗಭೂಷಣ ಕವಿತೆ-ಮೋಹವೇತಕೆ?
ಚರ್ಮದ ಹೊದಿಕೆ ಇರುವ
ಈ ಶರೀರವು ಒಮ್ಮೆ ಸೇರುವುದು ಮಣ್ಣಲ್ಲಿ
ಮಣ್ಣಾಗಿ ಗರ್ವವದೇಕೆ
ಕಾಡಜ್ಜಿ ಮಂಜುನಾಥ ಕವಿತೆ-ತುತ್ತಿನ ಚೀಲ ಸೋರುತಿದೆ..!!
ಧರಣಿ ಹೀರಿದ
ಜಲವು ,ಸುಂಕವಾಗಿ
ಚೀಲದ ಹಾದಿಯ
ಸೇರುತಿದೆ;
ಶಂಕರಾನಂದ ಹೆಬ್ಬಾಳ ಗಜಲ್
ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ
ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ
ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…
ಇಂದಿರಾ.ಕೆ ಕವಿತೆ -ಸಾಂಗತ್ಯ
ಒಲವಿನ ಚಿಲುಮೆಯಲಿ
ಹಗುರಾಗಿ ನಾ ಮಿಂದೆ
ಪ್ರೇಮ ಅನುರಾಗದ ಹಾಡಿಗೆ…