Category: ಕಾವ್ಯಯಾನ
ಕಾವ್ಯಯಾನ
ಅರಳುವುದೇಕೋ.. ?ಬಾಡುವುದೇಕೋ
ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು …
ನಿನ್ನ ಪಾಪದ ಹೆಣ
ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ…
ಕೊಡಲಾಗದ್ದು – ಪಡೆಯಲಾಗದ್ದು
ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ ದೂರ ಸರಿದವರಿಗಾಗಿ ಬೇಡುವಿಕೆಯೋ ಪ್ರಶ್ನಿಸಿದ ಮನಕೆ ಅವಳದು ನಿರುತ್ತರ
ಸಿಲುಕಬಾರದು
ದುಡಿದು ಕಾಯಸವೆಸಿ ಕಾಲವನೂ ದೂಡಿಬಿಡಬಹುದೇನೋ ನೆನಪುಗಳ ಅಬ್ಬರದ ಅಲೆಗಳ ಒಳಗೆ ನುಸುಳಿಕೊಳ್ಳಬಾರದು
ಅರಣ್ಯ ರೋಧನ
ಕರೆದು ಮಣೆ ಹಾಕಿ ಭೂರೀ ಭೋಜನ ಬಡಿಸಿ ಕಿರೀಟವಿಟ್ಟು ಮೆರೆಸುವರೆ ಮಂದಿ
ಮುಂದಿನ ಪೀಳಿಗೆಗೂ
ಒಳಗೊಳಗೇ ದ್ವೇಷಕಾರುವವರು ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //
ಹುಡುಕಾಟ
ಆಡಿದ ಮಾತು ಮರಳಿ ನೋಯಿಸುತಿವೆ ಮರೆಯಲಾಗದೆ ನೆನಪು ಕಾಡುತ್ತಿವೆ ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ ಅದೆಂತ ನಿನ್ನ ಶಕ್ತಿ ಕಾಣದೆ…