ತುತ್ತು ಅನ್ನ ನೀರು ಸೂರು ಸಾಕು ಎನಗೆ ಮತ್ತೇನು ಮಿಕ್ಕಿದ್ದು ಹಂಚಿ ಬಿಡುವೆ ನಿಮಗೆ

ಗಜಲ್

ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ…

ಗಜಲ್.

ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್…

ಗಜಲ್

ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ.

ಕಾಯಕ ವೀರ ಕಾರ್ಮಿಕ

ಕಾವ್ಯಯಾನ ಕಾಯಕ ವೀರ ಕಾರ್ಮಿಕ ಚೈತ್ರಾ ತಿಪ್ಪೇಸ್ವಾಮಿ ಕಾಯಕಯೋಗಿ ಕಾರ್ಮಿಕ ಶ್ರೇಷ್ಠಕಾರ್ಖಾನೆಯೇ ಅವನ ಕರ್ಮಸ್ಥಾನದುಡಿಮೆಯ ಧರ್ಮವೇ ಜೀವಾಳ ಕಾರ್ಮಿಕ ಶ್ರಮದಿಂದ…

ಒಲವ ಹಣತೆ

ಕಾವ್ಯಯಾನ ಒಲವ ಹಣತೆ ಭಾರತಿ ಕೇ ನಲವಡೆ ಅವಳು ಸುಂದರ ಮನಸಿನ ನಗುವ ಹೂವು ನನಗೆಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ…

ಕವಿತೆಯೆಂದರೆ ಹೀಗೆ

ಕಾವ್ಯಯಾನ ಕವಿತೆಯೆಂದರೆ ಹೀಗೆ ವಿಶ್ವನಾಥ ಎನ್. ನೇರಳಕಟ್ಟೆ ಕವಿತೆಯೆಂದರೆ ಹೀಗೆ-ಕತ್ತಿ ಅಲಗಿನಲ್ಲರಳಿದಅಲರಿನ ಹಾಗೆಹೇಗೇ ಹುಟ್ಟಿದ್ದರೂ ಕೂಡಾಪರಿಮಳ ಬೀರುವುದನ್ನುನಿಲ್ಲಿಸುವುದೇ ಇಲ್ಲ ಕವಿತೆಯೆಂದರೆ…

ಎಲ್ಲ…ತಿರಗಾ-ಮುರಗಾ.

ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ     ಅನುಭವ ಇಂದು ಎಲ್ಲ ತಿರಗಾ-ಮುರಗಾ.     ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ…

“ಮಾರಿಯ ಗಾಣ”

ಮಾರಿಯ ಗಾಣವೆ ಅವನೋ ಅವನದೆ ರೂಪದ ವೈದ್ಯನೋ ಅವನಿಗು ಮೀರಿದ ಕಣವೋ ನಿಯಮವ ಮೀರಿದ ಗುಣವೋ ತಿರುತಿರುಗಿದೆ ಗಾಣ

ಅವಳು ಮೈಕೊಡವಿ ಎದ್ದಳು

ನನ್ನ ಅಸ್ಮಿತೆಯ ಹರಾಜಿಗಿಟ್ಟ ಆತ್ಮಗೌರವವ ಸುಡಲು ಹೊರಟ ಮುಂಡಾಸು‌ ಬೈರಾಸು ಗಂಡನೆಂಬವನಿಗೆ ಇನ್ನು ಬಿಡಬಾರದು.