ಮಹಿಳಾ ದಿನದ ವಿಶೇಷ
ಮಹಿಳೆ
ಮಧುರಾ ಮೂರ್ತಿ
ಮಹಿಳಾ ದಿನದ ವಿಶೇಷ
ಮರಣ ಮೃದಂಗ
ಮ ಫೌಝಿಯ ಬಿ.ಯಸ್
ಮಹಿಳಾ ದಿನದ ವಿಶೇಷ
ಹೆಣ್ಣು ಬದುಕಿನ ಶಕ್ತಿ
ಮಲ್ಲಿಕಾ ಜೆ. ರೈ ಪುತ್ತೂರು
ಮಹಿಳಾ ದಿನದ ವಿಶೇಷ
ನಾನೇನ ಬರೆಯಲಿ
ಅಂಬುಜಾ
ಮಹಿಳಾ ದಿನದ ವಿಶೇಷ
ಗಝಲ್
ಸುಧಾ ಎನ್. ತೇಲ್ಕರ್
ಮಹಿಳಾ ದಿನದ ವಿಶೇಷ
ನನ್ನೊಲವೇ,,,
ವಾಣಿ ಭಂಡಾರಿ
ಮಹಿಳಾ ದಿನದ ವಿಶೇಷ
ಗುರುತುಗಳು
ಅನಸೂಯ ಜಹಗೀರದಾರ
ಮಹಿಳಾ ದಿನದ ವಿಶೇಷ
ಇವಳೆಂದರೆ…
ಜಯಶ್ರೀ.ಭ.ಭಂಡಾರಿ.
ಮಹಿಳಾ ದಿನದ ವಿಶೇಷ
ಮಹಿಳೆ
ಪಲ್ಲವಿ ಪ್ರಸನ್ನ.
ಶ್ರೀವಲ್ಲಿ ಮಂಜುನಾಥ ಕವಿತೆ ಬಣ್ಣ – ಬದುಕು
ಕಾವ್ಯ ಸಂಗಾತಿ ಬಣ್ಣ – ಬದುಕು ಶ್ರೀವಲ್ಲಿ ಮಂಜುನಾಥ ಕೆಂಪು ಬಣ್ಣದಲಿಹುದುಆಸೆ, ಬಲ, ಪ್ರೀತಿಗಳು;ಜೊತೆಯಲ್ಲಿ ಬೆರೆತಿಹುದುಅಪಾಯದಾ ಸೂಚನೆ : ನೀಲಿ ಯಲಿ ತುಂಬಿಹುದುಅನಂತ ಆಗಸದಾ ಶಕ್ತಿ;ಧೀರ, ಗಂಭೀರವದರಾಜೊತೆಗೆ ಬೆರೆತಿಹುದು ! ಕೇಸರಿ ಯ ಬಣ್ಣದಲಿಕ್ರಿಯಾತ್ಮಕತೆ ಮನೆಮಾಡಿ;ನಿರೀಕ್ಷೆ, ಸಂತಸದೊಡನೆಎಚ್ಚರಿಕೆಯೂ ಇಹುದು ! ಹಳದಿ ಬಣ್ಣವು ತಾನುಉಲ್ಲಾಸೋತ್ಸಾಹವ ನೀಡಿ;ಜ್ಞಾನದೊಂದಿಗೆ ಬದುಕಉನ್ನತಿಗೆ ಒಯ್ಯುವುದು ! ಲವಲವಿಕೆ, ಜೀವಂತಿಕೆಹಸಿರಿ ನಾ ಉಸಿರಲಿದೆ;ಪ್ರಕೃತಿ ಮಾತೆಯ ಗುರುತು,ಸ್ನೇಹದಾ ಕುಹುರ ತೋರಿದೆ! ಬಿಳಿ ಶಾಂತಿಯ ತವರು,ಸಹನೆ, ಮಮತೆಯ ತೇರು;ಸಮಾನತೆಯ ಬಿಂಬಿಸುವಸ್ವಚ್ಛ ಮನದಾ ಸಂಕೇತ ! ಬಗೆಬಗೆಯ ಭಾವಗಳಹೊರಹೊಮ್ಮಿಸುತ್ತಿರುವ;ಬಣ್ಣಗಳ […]