ಸಿಟ್ಯಾಕೊ ನನ ರಾಯ,ಪ್ರೊ ರಾಜನಂದಾ ಘಾರ್ಗಿ ಕವಿತೆ
ಕಾವ್ಯ ಸಂಗಾತಿ
ಸಿಟ್ಯಾಕೊ ನನ ರಾಯ
ಪ್ರೊ ರಾಜನಂದಾ ಘಾರ್ಗಿ
ನಾನು ಹೊರಟ ದಿಕ್ಕು,ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ
ಕಾವ್ಯ ಸಂಗಾತಿ ನಾನು ಹೊರಟ ದಿಕ್ಕು ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾನು ಸಾಯುವಾಗನಿನಗೊಂದುಹೂವು ಕೊಟ್ಟಿದ್ದೆಹಸಿಯಾಗಿದೆಯಾ!ನನ್ನ ಹೆಜ್ಜೆಗಳು ಮಾಸಿದ ಮೇಲೆ ಎಸೆದು ಹೋದೆಯಾ? ತುಂಬಾ ದಿನಗಳಿಂದಕಣ್ಣ- ತುಂಬಿ ಮುತ್ತನಿಕ್ಕಿದ್ದೆಬಣ್ಣದ ಕನಸುಗಳೊಂದಿಗೆಗುರುತು ಉಳಿದಿದೆಯಾ..!ಇಲ್ಲಾ…..ತೊಳೆದು ಅಳಿಸಿದೆಯಾ? ನಿನ್ನ ಹೃದಯಂಗಳದಲಿನೆತ್ತರದ ಚಿತ್ತಾರ ಎಳೆದಿದ್ದೆಋಣದ ಭಾರದೊಂದಿಗೆರಂಗೋಲಿ ಮೂಡಿ,ಆಪ್ತವಾಗಿದೆಯಾ!ಅನಾಥ ಗರ್ಭಪಾತವಾಗಿದೆಯಾ? ನಾನು ಹಿಂತಿರುಗುವಾಗಕನಸುಗಳೂರಿದ್ದೆನರ-ನರಗಳ ಬೇರಿಗೂಹಗುರದಿ ಕಳೆ ತೆಗೆದಿದ್ದೆಹಸಿರಾಗಿದೆಯಾ!ಕಾಂಗ್ರೇಸ್ ಕಸದ ಉಸಿರೇ ಇದೆಯಾ? ಸುಡು ಬಿಸಿಲಲಿ ನೆರಳನೆಟ್ಟಿದ್ದೆಹಿಡಿತ ಮಿಡಿತದ ಉಸಿರು ಸುಟ್ಟಿದ್ದೆನಿತ್ರಾಣವಾದ ನೆನಪುಗಳ ಹೂತಿಟ್ಟುಮಣ್ಣ ತಟ್ಟಿದ್ದೆನಿರೀಕ್ಷೆಗಳು ಅಪ್ಪಿದವೆ!ನನ್ನ ನೆನಪಲ್ಲೇ ಹಪಾಹಪಿಯಾದವೆ? ನೀನು ನಗುತ್ತಿರುವ ದಿನಗಳಲಿ ಕತ್ತಲೆಯ ಕಣ್ಣು […]
ಕಲ್ಲಾಗುವ ಸಂಕಟ,ಮಮತಾ ಶಂಕರ್ ಹೊಸ ಕವಿತೆ
ಕಾವ್ಯ ಸಂಗಾತಿ
ಕಲ್ಲಾಗುವ ಸಂಕಟ
ಮಮತಾ ಶಂಕರ್
ಗಜಲ್
ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಎದೆಯ ಕಪಾಟು,ವಾಣಿ ಯಡಹಳ್ಳಿಮಠರವರ ಕವಿತೆ
ಕಾವ್ಯ ಸಂಗಾತಿ
ಎದೆಯ ಕಪಾಟು
ವಾಣಿ ಯಡಹಳ್ಳಿಮಠ
ಹುಷಾರು-ನಿಂಗಮ್ಮ ಭಾವಿಕಟ್ಟಿ ಅವರಕವಿತೆ
ಕಾವ್ಯ ಸಂಗಾತಿ
ಹುಷಾರು
ನಿಂಗಮ್ಮ ಭಾವಿಕಟ್ಟಿ
ಸೋಷಿಯಲ್ ಮೀಡಿಯಾ-ಲಕ್ಷ್ಮೀದೇವಿ ಪತ್ತಾರ ಕವಿತೆ
ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಲಕ್ಷ್ಮೀದೇವಿ ಪತ್ತಾರ
ಏನ ಮಾಡಲಿ ಹೇಳು- ವಿನಯಚಂದ್ರ ರವರ ಕವಿತೆ
ಕಾವ್ಯ ಸಂಗಾತಿ
ಏನ ಮಾಡಲಿ ಹೇಳು
ವಿನಯಚಂದ್ರ
ಕಪ್ಪು ಶಿಲೆ-ಸವಿತಾ ಇನಾಮದಾರ್ ಅವರ ಕವಿತೆ
ಕಾವ್ಯ ಸಂಗಾತಿ
ಕಪ್ಪು ಶಿಲೆ
ಸವಿತಾ ಇನಾಮದಾರ್
ಗಜಲ್ ಜುಗಲ್ ಬಂದಿ