Category: ಕಾವ್ಯಯಾನ

ಕಾವ್ಯಯಾನ

ಮರುಳಸಿದ್ದಪ್ಪ ದೊಡ್ಡಮನಿ-ಗಜಲ್

ಮರುಳನೆದೆಯ ಮೇಲೆ ಹೂವು ಚೆಲ್ಲಿ ವಿದಾಯ ಹೇಳು
ಜಂಜಡ ಬೇಡವಾಗಿ ನೆಮ್ಮದಿಯಿಂದ ಮಲಗಿರುವೆ ನಾನು

‘ತನಗ’-ನಿಂಗಮ್ಮ ಭಾವಿಕಟ್ಟಿ

ಕಾವ್ಯಸಂಗಾತಿ ತನಗ -ನಿಂಗಮ್ಮ ಭಾವಿಕಟ್ಟಿ 1ಕೆಡುಕಿನ ಹಿಂದೆಯೇಒಳಿತೂ ಬರುತ್ತದೆಅದರ ಗುಂಗಿನಲ್ಲಿಇದು ಕಾಣುವುದಿಲ್ಲ 2ಒಳಿತನ್ನೇ ಮಾಡಿದ್ರೂಎಷ್ಟು ಕಷ್ಟ ಜೀವನಅದು ಇಂದಿನದಲ್ಲಹಿಂದಿನ ಕರ್ಮ ಭೋಗ 3ಈ ಜೀವನವೆಂದರೆಬಾಲ್ಯ ಪ್ರಾಯ ಮುಪ್ಪಿನನಡುವೆ ನಡೆಯುವಅರ್ಥವಿಲ್ಲದ ಆಟ 4ಹೂವಿನ ತೋಟದಲ್ಲಿಮುಳ್ಳೇಕೆ ಬಿತ್ತುವುದು?ತಿಳಿಯ ಕದಡುವಯಾವ ಹಕ್ಕಿದೆ ನಿನಗೆ? 5ಇರುಳಲಿ ಕುಳಿತುಬೆಳಕ ನೆನೆಯದೇಹೊರಗೆ ಬಾ, ನಿನಗೇಕಾಯುತ್ತಿದೆ ಬೆಳಕು

Back To Top