ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…
ಕಾವ್ಯ ಸಂಗಾತಿ ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ… ಪುಟ್ಟ ಹುಡುಗ ಕಾಯುತ್ತಾನೆನೆಲಚಕ್ರ, ಸುರುಸುರು ಬತ್ತಿ,ರಾಕೆಟ್, ಬಾಂಬ್ ಕೈಯ್ಯಲ್ಲಿ ಹಿಡಿದುಕತ್ತಲು ಕವಿಯುವ ಸಮಯಕ್ಕಾಗಿಸಿಡಿಯುವ ಪಟಾಕಿಗಳದ್ದೇ ಕನಸುಅವನ ಕಣ್ಣತುಂಬಾ ಏರಿದ ಬೆಲೆಏರದ ಜೇಬಿನ ತೂಕದ್ದೇ ಚಿಂತೆಈಸೀಚೇರಿನಲ್ಲಿ ಕುಳಿತ ಅಪ್ಪನಿಗೆ ಅಮ್ಮ ಅಡುಗೆಕೋಣೆಯಲ್ಲಿರುತ್ತಾಳೆಮನೆಯವರ ಬಾಯಿರುಚಿ ತೀರಿಸುವಹೊಣೆಯನ್ನು ಹೆಗಲಲ್ಲಿ ಹೊತ್ತುಕೊಂಡು ಪುರಾಣಗ್ರಂಥಗಳನ್ನು ಓದುತ್ತಾಎಂಜಲು ಬೆರಳಲ್ಲಿಯೇನರಕಾಸುರ- ಬಲೀಂದ್ರರನ್ನುಕೊಲ್ಲುತ್ತಾರೆ ಅಜ್ಜ ಕಣ್ಣು ಹಣ್ಣಾದ ಅಜ್ಜಿಗೆ‘ಬಾಯಾರಿದ’ ಬತ್ತಿಮುಗಿಯುತ್ತಾ ಬಂದ ಜೀವತೈಲನಂದುವುದಕ್ಕೆ ಸಿದ್ಧವಾದಬೆಳಕೇ ಕಾಣುತ್ತದೆ
ಅಮುಭಾವಜೀವಿ ಮುಸ್ಟೂರು-ಗಜಲ್
ಕಾವ್ಯಸಂಗಾತಿ
ಗಜಲ್
ಅಮುಭಾವಜೀವಿ ಮುಸ್ಟೂರು
ದಶಕ-ಹನಿಬಿಂದು
ಕಾವ್ಯಸಂಗಾತಿ
ಹನಿಬಿಂದು
ಎಸ್.ಕೆ.ಮಂಜುನಾಥ್-ಅಪ್ಪ -ಅವ್ವ
ಕಾವ್ಯಯಾನ
October 25, 2022admin
ಎಸ್.ಕೆ.ಮಂಜುನಾಥ್-ಅಪ್ಪ -ಅವ್ವ
ಕಾವ್ಯಸಂಗಾತಿ
ಅಪ್ಪ -ಅವ್ವ
ಎಸ್.ಕೆ.ಮಂಜುನಾಥ್
ಉತ್ತಮ ಎ ದೊಡ್ಮನಿ ಕವಿತೆ-ಸಮಾನತೆ ದೀಪ
ಕಾವ್ಯ ಸಂಗಾತಿ
ಸಮಾನತೆ ದೀಪ
ಉತ್ತಮ ಎ ದೊಡ್ಮನಿ
ಜಯಶ್ರೀ ಭ ಭಂಡಾರಿ-ಗಜಲ್
ಕಾವ್ಯ ಸಂಗಾತಿ
ಜಯಶ್ರೀ ಭ ಭಂಡಾರಿ-ಗಜಲ್
ಟಿ.ದಾದಾಪೀರ್ ತರೀಕೆರೆ ಕವಿತೆ-ಗೆಳತಿ, ದೀಪಾವಳಿಯ ಆಕಾಶಬುಟ್ಟಿ’
ಕಾವ್ಯ ಸಂಗಾತಿ
ಗೆಳತಿ, ದೀಪಾವಳಿಯ ಆಕಾಶಬುಟ್ಟಿ
ಟಿ.ದಾದಾಪೀರ್ ತರೀಕೆರೆ
ಬೆರಳ ತುದಿಯಿಂದ ಎರಡು ಹೆಸರು ಬರೆದು…..ನಾಗರಾಜ್ ಹರಪನಹಳ್ಳಿ
ಕಾವ್ಯಸಂಗಾತಿ
ನಾಗರಾಜ್ ಹರಪನಹಳ್ಳಿ
ವಿಶಾಲಾ ಆರಾಧ್ಯ -ಗಜ಼ಲ್
ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ಗಜಲ್
ಡಾ.ಮಮತಾ (ಕಾವ್ಯ ಬುದ್ಧ)-ಗಝಲ್
ಕಾವ್ಯಸಂಗಾತಿ
ಡಾ.ಮಮತಾ (ಕಾವ್ಯ ಬುದ್ಧ)
ಗಜಲ್