Category: ಕಾವ್ಯಯಾನ

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ-ಅವನು ಅವಳು

ಲಲಿತಾ ಪ್ರಭು ಅಂಗಡಿ ಅವರ ಕವಿತೆ-ಅವನು ಅವಳು
ಅವಳು ಕಾಣದ ಭಕ್ತಿಯ ಸ್ಟರೂಪ
ಅವನು ತಲ್ಲಣದ ಹುಡುಕಾಟ

ಪ್ರಮೋದ ಜೋಶಿ ಅವರ ಕವಿತೆ-ಕಾಣುತಿರಬೇಕು

ಪ್ರಮೋದ ಜೋಶಿ ಅವರ ಕವಿತೆ-ಕಾಣುತಿರಬೇಕು
ಸಂಭ್ರಮಿಸಿ ಸಾಕು
ಕುಲುಕದಿರಿ ನೀರನ್ನು
ರಕ್ತವೇ ಬಂದೀತು

ವಾಣಿ ಯಡಹಳ್ಳಿಮಠ ಅವರ ಕವಿತೆ-ಈಗೀಗ

ವಾಣಿ ಯಡಹಳ್ಳಿಮಠ ಅವರ ಕವಿತೆ-ಈಗೀಗ
ಸುನೆನಪುಗಳು ಕೈಬೀಸಿ ಕರೆಯುತಿಲ್ಲ
ಹಳೆಯ ನೋವುಗಳು ನಲುಗಿ ಬಿಕ್ಕುತಿಲ್ಲ
ಧೂಳು ಸರಿಸಿ ಮೊದಲ ಪ್ರೇಮ ಇಣುಕುತಿಲ್ಲ

ಹಸೀನ ಮಲ್ನಾಡ್ ಅವರ ಕವಿತೆ-ಸ್ವಾತಂತ್ರ್ಯದ ಸಿರಿ

ಹಸೀನ ಮಲ್ನಾಡ್ ಅವರ ಕವಿತೆ-ಸ್ವಾತಂತ್ರ್ಯದ ಸಿರಿ
ಸ್ವಾತಂತ್ರ್ಯವು ಸಿರಿಯಿದು
ಬಗೆಯದಿರು ಕೇಡು ಇದಕೆ
ಈ ಮಣ್ಣೆಂದೂ ಕ್ಷಮಿಸದು

ಕಂಸ ಅವರ ಹೊಸ ಗಜಲ್

ಕಂಸ ಅವರ ಹೊಸ ಗಜಲ್
ಮಳೆ ಹನಿಯಾಗಿ ಸುರಿದಳು ಚೆಲುವೆ
ಅನುರಾಗದ ಅಲೆಗೆ ಬಿದ್ದವಳು ಅವಳೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಬಂದು ಹೋಗುವ ನಡುವೆ’

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಬಂದು ಹೋಗುವ ನಡುವೆ’
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಬಂದು ಹೋಗುವ ನಡುವೆ’

ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್

ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್
ಅರಳಿದ ಅಭೀಪ್ಸೆಗಳೆಲ್ಲ ಅಡಗಿಕೊಂಡವು
ಅನವರತ ಸ್ನೇಹದ ಹಿತ ಸಿಗುವುದಿಲ್ಲವೆಂದರಿತು ಮನವೇ

ಗೀತಾ ಅಂಚಿ ಅವರ ಕವಿತೆ ಬೇಲಿ

ಗೀತಾ ಅಂಚಿ ಅವರ ಕವಿತೆ ಬೇಲಿ
ಉಲ್ಲಾಸದ ಉಸಿರು,
ಮುಗ್ಗುರಿಸಿ ನಿಟ್ಟುಸಿರು,
ತಂದೆಗೆ ತಲುಪಿತೇ ನೆರೆಮನೆ
ಸಿಟ್ಟಿನ ದೂರು.

ಕಾವ್ಯ ಸುಧೆ. ( ರೇಖಾ )ಕವಿತೆ-‘ಎತ್ತಣ ಮಾಮರ ಎತ್ತಣ ಕೋಗಿಲೆ’

ಕಾವ್ಯ ಸುಧೆ. ( ರೇಖಾ )ಕವಿತೆ-‘ಎತ್ತಣ ಮಾಮರ ಎತ್ತಣ ಕೋಗಿಲೆ’
ಒಂದಾಗಿಸಿದ್ದದು ಭಕ್ತಿಯ ಪರಕಾಷ್ಟೆಯ ನಂಟು !
ದೇಹ ಮನಸನು ಮೀರಿ ಸತ್ ಚಿತ್ ಆನಂದದಲಿ

Back To Top