ಕಾಡಜ್ಜಿ ಮಂಜುನಾಥ ಕವಿತೆ-ಸಂಕ್ರಾಂತಿಯ ಸೊಬಗು !!
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ ಕವಿತೆ-
ಸಂಕ್ರಾಂತಿಯ ಸೊಬಗು !
ಡಾ. ಬಸಮ್ಮ ಎಸ್.ಗಂಗನಳ್ಳಿ ಅವರ ಕವಿತೆ-ಉತ್ತರಾಯಣ
ಕಾವ್ಯ ಸಂಗಾತಿ
ಡಾ. ಬಸಮ್ಮ ಎಸ್.ಗಂಗನಳ್ಳಿ
ಉತ್ತರಾಯಣ
ಡಾ.ಉಮೇಶ್ ಟಿ.ಪಿ. ಅವರ ಕಥೆ”ಬದುಕಿನ ಹೊಸಗೀತೆ!”
ಕಾವ್ಯ ಸಂಗಾತಿ
ಡಾ.ಉಮೇಶ್ ಟಿ.ಪಿ.
“ಬದುಕಿನ ಹೊಸಗೀತೆ!
ನವಿರಾದ ಚೈತನ್ಯವ ಹಸಿರ ಭೂರಮೆಗೆ ಹರಿಸುವನು;
ಸವಿಯಾದ ದಿನಗಳನ್ನು ನಮ್ಮ ಬಾಳಿನಲ್ಲಿ ಹರಸುವನು!
ಶುಭಲಕ್ಷ್ಮಿ ನಾಯಕ ಅವರ ಕವಿತೆ-ಸುಗ್ಗಿ ಸಂಭ್ರಮ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ನಾಯಕ
ಸುಗ್ಗಿ ಸಂಭ್ರಮ
ಮನೆಮುಂದೆ ರಂಗೋಲಿ ಹಾಕ್ಯಾರ ನಾರಿಯರು
ಘನತೆಯಲಿ ಫಸಲನು ತುಂಬ್ಯಾರ/ಕಣಜಕ್ಕೆ
ಲೋಕರತ್ನಸುತೆ ಅವರ ಸಂಕ್ರಾಂತಿಯಹಾಯ್ಕುಗಳು
ಕಾವ್ಯ ಸಂಗಾತಿ
ಲೋಕರತ್ನಸುತೆ
ಸಂಕ್ರಾಂತಿಯಹಾಯ್ಕುಗಳು
ಸಂಕ್ರಮಣವು
ಎಲ್ಲೆಡೆ ನವೋಲ್ಲಾಸ
ಪಸರಿಸಲಿ
ಕಾವ್ಯ ಪ್ರಸಾದ್ ಕವಿತೆ ಸಂಕ್ರಾಂತಿಯ ಸಂಭ್ರಮ
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಸಂಕ್ರಾಂತಿಯ ಸಂಭ್ರಮ
ಎ.ಎನ್.ರಮೇಶ್. ಗುಬ್ಬಿ.ಎಳ್ಳು-ಬೆಲ್ಲದ ಹನಿಗಳು.
1. ರಂಗೀಲ..!
ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!
ಗಾಯತ್ರಿ ಎಸ್ ಕೆ ಅವರ ಕವಿತೆ- ಸೊಗಸು ಚಿತ್ರಣ
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಸೊಗಸು ಚಿತ್ರಣ
ಲಲಿತಾ ಪ್ರಭು ಅಂಗಡಿ ಮುಂಬಯಿ-ಉತ್ತರಾಯಣ
ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಉತ್ತರಾಯಣ
ಇಂದಿರಾ.ಕೆ ಅವರ ಕವಿತೆ-ಸಂಕ್ರಾಂತಿ ವಿಶೇಷ
ಕಾವ್ಯ ಸಂಗಾತಿ
ಇಂದಿರಾ.ಕೆ –
ಸಂಕ್ರಾಂತಿ ವಿಶೇಷ
ದಾನ ಪುಣ್ಯವನು ಅರ್ಪಿಸಿ ಆತ್ಮ ಶುದ್ಧೀಕರಿಸುವ ನಿರ್ಮಲತೆ ಕಾಲವಿದು..
ಫಲಪ್ರದ ಇಳುವರಿಗಾಗಿ ಕೃತಜ್ಞತೆ ವ್ಯಕ್ತಪಡಿಸುವ ಉಪಕಾರ ಸ್ಮರಣೆ ಕಾಲವಿದು..