Category: ವೀಣಾ-ವಾಣಿ

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಆಹಾರ ಜಾಗೃತಿ….
ಆಚರಣೆಗೆ ಸೀಮಿತವಲ್ಲ
ನಾವು ಎಷ್ಟೋ ಸಾರಿ ದುಡ್ಡು ಕೊಟ್ಟು ಕೊಂಡಿದ್ದೇವೆ ಎಂದು ಸೊಕ್ಕಿನಿಂದ ಮಾತನಾಡುತ್ತೇವೆ, ದುಡ್ಡು ನಮ್ಮದಾದರೆ ಸಂಪನ್ಮೂಲಗಳು ನಮ್ಮವಲ್ಲ ಎಂಬುದನ್ನು ಪಾಶ್ಚಾತ್ಯ ದೇಶಗಳಲ್ಲಿ ಅದೆಷ್ಟು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ. ಅಲ್ಲವೇ?

ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾವಾಣಿ
ಹೆಣ್ಣು ಮಕ್ಕಳು ಮತ್ತು ತಂದೆ ತಾಯಿ

ಸದಾ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಹೆಣ್ಣು ಮಕ್ಕಳು ತಮ್ಮ ಪ್ರೀತಿ ಮತ್ತು ಕಾಳಜಿಯ ಮೂಲಕ ತಂದೆ ತಾಯಿಯ ಮನಕ್ಕೆ ಹತ್ತಿರವಾಗುವರು. ಅದೆಷ್ಟೇ ಕಟ್ಟುನಿಟ್ಟಾದ ತಂದೆಯಾದರೂ ಮಗಳಿಗೆ ಕರಗಲೇಬೇಕು.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಹಿಂದುಸ್ತಾನಿ

ಶಾಸ್ತ್ರೀಯ ನೃತ್ಯ

ಮತ್ತು ವರ್ಣ ಚಿತ್ರಕಲೆ

‘ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ’ ವೀಣಾ ಹೇಮಂತ್ ಗೌಡ ಪಾಟೀಲ್

‘ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ’ ವೀಣಾ ಹೇಮಂತ್ ಗೌಡ ಪಾಟೀಲ್

ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ ವಚನ ವಿಶ್ಲೇಷಣೆ -8
ಅರಿವಿಲ್ಲದ ಈ ಜಡದೇಹ ರಕ್ತ, ಮಾಂಸ ,ಮೂಳೆ ,ಮಲ, ಮೂತ್ರ ದ ನಿಲಯವಾದ ಈ ದೇಹವನ್ನು ಅಕ್ಕಮಹಾದೇವಿಯು ಅಭಿಮಾನಿಸದೆ, ಈ ದೇಹದ ದೇಹವು ನನ್ನದಲ್ಲ .ದೇಹದೊಳಗೆ ಇರುವ ಸರ್ವ ಇಂದ್ರಿಯ ಶರಣಾದಿಗಳಿಗೆ ,ಸಚ್ಚಿದಾನಂದ ಸ್ವರೂಪ, ಚೈತನ್ಯ ಸ್ವರೂಪ, ನಿತ್ಯ ಪರಿಪೂರ್ಣ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಯಶಸ್ಸಿನ ಪಯಣ
ಆಟೋರಿಕ್ಷಾ ಚಾಲಕರ ಪುತ್ರಿಯಾಗಿರುವ ಪ್ರೇಮ ಬದುಕು ಒಡ್ಡಿದ ಎಲ್ಲಾ ಸವಾಲುಗಳನ್ನು ಎದುರಿಸಿ ಇದೀಗ ಅಖಿಲ ಭಾರತ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಅತ್ಯುನ್ನತ ಅಂಕಗಳೊಂದಿಗೆ ಪೂರೈಸಿ ಆ ಕ್ಷೇತ್ರದಲ್ಲಿ ತನ್ನ ಹೆಸರನ್ನು ದಾಖಲಿಸಿ ಇತಿಹಾಸವಾಗಿದ್ದಾಳೆ

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸುಖಕರ ದಾಂಪತ್ಯಕ್ಕೆ ಕೆಲ ಸಲಹೆಗಳು
ನನಗಾಗಿ ಮಿಡಿಯುವ ಜೀವಗಳು ನನ್ನೊಂದಿಗಿವೆ ಎಂಬ ಧೈರ್ಯ, ವಿಶ್ವಾಸಗಳು ವ್ಯಕ್ತಿಯನ್ನು ಗಟ್ಟಿಯಾಗಿಸುತ್ತವೆ.

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವಿಶ್ವ ವಿಜೇತ…. ನಮ್ಮ ಭಾರತ
(ಚೆಸ್ ಒಲಂಪಿಯಾಡ್ 2024 )
ಜಾಗತಿಕವಾಗಿ ಭಾರತದ ಏಕ ಪಾರಮ್ಯವನ್ನು ಈ ಚೆಸ್ ಒಲಂಪಿಯಾಡ್ ತೋರುತ್ತಿಲ್ಲ ಬದಲಾಗಿ ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿಯು ಉಳಿದ ಕ್ರೀಡೆಗಳಲ್ಲಿಯೂ ಪ್ರತಿಭಾನ್ವಿತರಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದೆ.

ದೈನಂದಿನ ಸಂಗಾತಿ
ವೀಣಾ ವಾಣಿ
ವಾಣಿ ಹೇಮಂತ್ ಗೌಡ ಪಾಟೀಲ್
ಭರವಸೆಯೇ ಬದುಕು
ಕುಟುಂಬದ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಹೆಣ್ಣು ಮಕ್ಕಳು ಖಂಡಿತವಾಗಿಯೂ ಮನೋ ದೈಹಿಕವಾಗಿ ಅಬಲೆಯರಲ್ಲ,ಆದರೆ ಆರ್ಥಿಕವಾಗಿ ಸಬಲೆಯರು ಕೂಡ ಅಲ್ಲ. ಪ್ರತಿ ತಿಂಗಳು ಮನೆ ಖರ್ಚಿಗೆ ಗಂಡ ಕೊಡುವ ದುಡ್ಡಿನಲ್ಲಿ ತಮಗಾಗಿ ಪುಡಿಗಾಸನ್ನು ಎತ್ತಿಟ್ಟುಕೊಳ್ಳುವ ಹೆಣ್ಣುಮಕ್ಕಳು ಗಂಡನ ಕಣ್ಣಿನಲ್ಲಿ, ಕುಟುಂಬದ ಇತರ ಸದಸ್ಯರ ಕಣ್ಣಿನಲ್ಲಿ ಕಳ್ಳರಂತೆ ತೋರುತ್ತಾರೆ. ಆಕೆಯೂ ಓರ್ವ ವ್ಯಕ್ತಿ ಆಕೆಗೂ ತನ್ನದೇ ಆದ ಸಣ್ಣ ಪುಟ್ಟ ಖರ್ಚುಗಳಿರುತ್ತವೆ,

‘ಗೌರಿಗೆ ಗೊತ್ತೇ ಗಂಡಸರ ದುಃಖ!’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಬರಹ

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
‘ಗೌರಿಗೆ ಗೊತ್ತೇ ಗಂಡಸರ ದುಃಖ!
ಮಹಿಳಾಪರ ಚಿಂತನೆ ಮತ್ತು ಜಾಗೃತಿಗಳ ಕುರಿತು ಯೋಚಿಸುವ ಮಹಿಳೆಯರು ಕೂಡ ಈ ಮಾತಿಗೆ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ, ಕಾರಣ ಅತ್ಯಂತ ಸರಳ ಮತ್ತು ಸ್ಪಷ್ಟವಾಗಿದ್ದು ಪುರುಷನಾಗಿರುವುದು ಅಷ್ಟೊಂದು ಸುಲಭವಲ್ಲ

Back To Top