ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
ಬಯಲು ಶೌಚ ” ನಮ್ಮ ಹಕ್ಕು” ಎನ್ನುವಂತೆ ನಡೆದುಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ.ಪ್ರತಿ ಮನೆಯಲ್ಲಿ “ಶೌಚಾಲಯ” ಕಟ್ಟಿಸಿದರೂ ಅದನ್ನು ಬಳಸುವ ಗೋಜಿಗೆ ಹೋಗದೆ ಇರುವ ಕುಟುಂಬಗಳು ಇನ್ನೂ ಹಳ್ಳಿಗಳಲ್ಲಿ ಜೀವಂತ!.
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
“ಗುರುವೆಂಬ ಅಂಬಿಗ”
ನಮ್ಮ ಇತಿಹಾಸದ ಪುಟಗಳನ್ನು ಮೆಲುಕು ಹಾಕುವಾಗ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ,ಸುಪ್ರಸಿದ್ದ ದೊರೆಗಳಾದ ಹಕ್ಕ-ಬುಕ್ಕರು ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ಸಾಧ್ಯವಾಗಿದ್ದು, ವಿದ್ಯಾರಣ್ಯರಂತಹ ಗುರುವಿನ ಮಾರ್ಗದರ್ಶನದ ಪ್ರತಿಫಲವೆಂದರೆ ಅಲ್ಲಗಳೆಯುವಂತಿಲ್ಲ
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
ಸೋಲೆಂಬುದು ಬದುಕಿಗೆ ಅನಿವಾರ್ಯವಾ?
ಆದ್ದರಿಂದ ಸೋತವರು ಭಯ ಪಡಬಾರದು.ಸೋಲು ಹತಾಶೆಯನ್ನು ಮೆಟ್ಟಿ ನಿಲ್ಲುವ ಅಸ್ರ್ತವಾಗಿ ಬಳಸುವ ಕಲೆ ಅರಿತವರಿಗೆ ಮಾತ್ರ ಸೋಲು ಗೆಲುವಾಗಿ ಪರಿವರ್ತನೆ ಹೊಂದುತ್ತವೆ.
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೆಣ್ಣಾಗಿ ಹುಟ್ಟುವುದು ತಪ್ಪಾ???
ಅಷ್ಟಲ್ಲದೆ ಮನೆಯಲ್ಲಿ ಹಾಗೂ ಕೆಲಸ ಮಾಡುವಲ್ಲಿ ಅನುಭವಿಸುವ ನರಕಯಾತನೆಗೆ ಎಷ್ಟೋ ಹೆಣ್ಣು ಮಕ್ಕಳು ನಲುಗುತ್ತಿರುವುದು ಸಮಾಜದ ನಡೆ ಎತ್ತ ಸಾಗಿದೆ ಎನ್ನುವುದನ್ನು ಚಿಂತಿಸಬೇಕಿದೆ.
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
ಸ್ವಾತಂತ್ರ್ಯದ ಆಸುಪಾಸು..!
ಒಟ್ಟಾರೆಯಾಗಿ….ಸ್ವಾತಂತ್ರ್ಯ ಎನ್ನುವುದು ಇನ್ನೊಬ್ಬರ ನೆಮ್ಮದಿಯನ್ನು ಕಸಿದುಕೊಳ್ಳುವುದಲ್ಲ.ನಮಗೆಷ್ಟು ಬದುಕಲು ಹಕ್ಕಿದೆಯೋ ಇತರರಿಗೂ ಅಷ್ಟೇ ಹಕ್ಕಿದೆಯೆಂಬುದನ್ನು ತಿಳಿದಿರಬೇಕು.
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
“ಬಿತ್ತಿದ್ದನ್ನು ಬೆಳೆದುಕೋ”
ಅಂಕಣ ಬರಹ
ಅರಿವಿನ ಹರಿವು–01
ಶಿವಲೀಲಾ ಶಂಕರ್
ಗುಡ್ಡ ಕುಸಿತ ಅನಿರೀಕ್ಷಿತವೇ?
ಇಂತಹ ಪ್ರಕರಣಗಳು ಪ್ರತಿ ಮಳೆಗಾಲದಲ್ಲಿ ಘಟಿಸಿದರೂ ಅದರ ಬಗ್ಗೆ ಮುಂಜಾಗ್ರತಾ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ!