ಕವಿತೆ ಎಂದರೆ

ಕವಿತೆ ಎಂದರೆ

ಕಾವ್ಯ ದಿನಕ್ಕೊಂದು ಕವಿತೆ ರೇಷ್ಮಾ ಕಂದಕೂರ ಕವಿತೆ ಎಂದರೆ ಕವಿತೆ ಬರಿ ಕವಿತೆಯಲ್ಲಆಗು ಹೋಗುಗಳ ಭವಿತವ್ಯಒಳ ಹೊರಾಂಗಣದ ಆಟದ ಚೌಕಟ್ಟುತಳಮಳ ಬೇಗುದಿಯ ವಿಸ್ತಾರಹಿಂದಿನ ಮುಂದಿನ ಸ್ಥಿತಿ ಅವಲೋಕನವಾಸ್ತವ ಅನುಭವದ ಅನನ್ಯಭಾವನಾ ಲೋಕದ ವಿಹಾರಿಣಿಸೋಲು ಹತಾಶೆಯ ಕೆದುವಿಕೆಮರು ಪೂರಣಕೆ ಕರಂಡಿಕೆಅಕ್ಷರ ರೂಪದ ಹೊದಿಕೆಉಪಮೆ ಅಲಂಕಾರದ ಕುಶಲತೆಒಲುಮೆಯ ಸಾಂಗತ್ಯಬಯಲಲು ಚಿಗುರಿಗೆ ಸಾಧನಕಟು ಸತ್ಯದ ಆಕಾರತಿರುಳುಗಳಲಿ ಅಡಗಿದ ಸವಿ ರಸತಾಳ ಮೇಳದಿ ಝೇಂಕಾರಅಂತಃಕರಣ,ಆಕ್ರೋಶದ ಒಡನಾಟಮನದ ತುಮುಲದ ಹೊಮ್ಮುವಿಕೆಆನಂದ ಅಶೃತರ್ಪಣದ ಜೋಡಿಕಾವ್ಯವೆಂಬ ಕುಸುರಿಆತ್ಮಾನಂದದ ಸಾರಿಣಿಸೂಕ್ಷ್ಮತೆಗಳ ವ್ಯಾಖ್ಯಾನ ರೂಪತಮಂಧಕೆ ಬೆಳಕು ರೇಖೆಅಸಹನೆಗಳ ತೋರ್ಪಡುವಿಕೆತಿದ್ದಲು ಮರುಕುಟುಗನಿಟ್ಟುಸಿರ […]

ವಾಸುದೇವ ನಾಡಿಗ್ ವಿಶೇಷ ಕವಿತೆ

ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ

ಗಜಲ್

ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ
ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು

ಹಳೆಯ ಅಂಕಣ ಹೊಸ ಓದುಗರಿಗೆ

ಆರ್.ದಿಲೀಪ್ ಕುಮಾರ್ ಬರೆಯುತ್ತಾರೆ-
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ‌. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ‌ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ

ಕವಿತೆಯ ದಿನಕ್ಕೊಂದು ಕವಿತೆ

ಕವಿತೆಯ ‘ದಿನ’ ಅಬ್ಳಿ ಹೆಗಡೆ. ಹುಟ್ಟಿದ್ದಕ್ಕೊಂದು-ಸತ್ತಿದ್ದಕ್ಕೊಂದು-ಪ್ರೀತಿಗೊಂದು-ನೀತಿಗೊಂದು-ಅಂತೇ….ಕವಿತೆಗೂ…ಒಂದು ‘ದಿನ’.ಬರೆಯುವ ವ್ಯಸನ-ಕ್ಕೆ ಬಿದ್ದು ಕತ್ತಲಲಿಹೊಳೆಯದೇ,ಶುಷ್ಕಪದಗಳ-ಮೂಟೆ ಹೊತ್ತು,ಬಯಲ ಬೆಳಕಿಗೆಬಂದರೆ…….ಅಲ್ಲೂ ಮಬ್ಬು,ಸಾವಿನ ನೆರಳು,ನರಳು..ಗಧ್ಗದಿತಕೊರಳು ಎಲ್ಲೆಲ್ಲೂ.ರಾಶಿ,ರಾಶಿ-ಕವಿತೆಯ ಹೆಣ,ಕಣ್ಣೆದುರು,ಈ…ದಿನ ನಿಜಕ್ಕೂ..ಕವಿತೆಯ ‘ದಿನ’ಎಲ್ಲೆಲ್ಲೂಬರೀ ‘ಕೊರೋನ’. **********************

ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ […]

‘ ಗಾಲಿಬ್ ಸ್ಮೃತಿ’

ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

Back To Top