ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ ಕವಿತೆ ‘ಪ್ರೀತಿಎಂಬುದು ನಶೆಯೋ ಭ್ರಮೆಯೋ ‘
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ ಕವಿತೆ ‘ಪ್ರೀತಿಎಂಬುದು ನಶೆಯೋ ಭ್ರಮೆಯೋ ‘
ಜೀವಿಗಳ ಜೀವ ಹಿಡಿದಿರುವೆ
ಜಲಪಾತದ ಸೊಬಗ ಕರುಣಿಸಿ
ಜನ ಮನವಾ ತಣಿಸಿರುವೆ.
ಎ.ಎನ್.ರಮೇಶ್. ಗುಬ್ಬಿ ಕವಿತೆ’ಭಾಷೆ..!’
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಭಾಷೆ..!
ಚೀರಾಟಕ್ಕಷ್ಟೆ ಭಾಷೆ.!
ಹೋರಾಟಕ್ಕೆಲ್ಲಿದೆ..
ಭಾಷೆ.?
‘ಕನ್ನಡ ನಾಡು ನುಡಿ ಸೇವೆ ಆರ್.ಬಿ.ಪುಟ್ಟೇಗೌಡರು’ ಪರಿಚಯ ಗೊರೂರು ಅನಂತರಾಜು
‘ಕನ್ನಡ ನಾಡು ನುಡಿ ಸೇವೆ ಆರ್.ಬಿ.ಪುಟ್ಟೇಗೌಡರು’ ಪರಿಚಯ ಗೊರೂರು ಅನಂತರಾಜು
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ
ವಚನ 12
ಸಂಗತಿ.ಯಾವ ಬೇಡಿಯಿಂದ ಬಂದಿಸಿದರೂ ಅದರಿಂದ ತೊಂದರೆಯೇ ಅದು ರತ್ನದ್ದು ಬೆಲೆಬಾಳುವಂಥದ್ದು ಎಂಬ ಕಾರಣಕ್ಕೆ ತೊಂದರೆ ಕೊಡುವುದಿಲ್ಲವೇ ?
ಸಂಗಾತಿ ಪತ್ರಿಕೆಯ ಅಂಕಣಕಾರ್ತಿ ಜ್ಯೋತಿ ಡಿ.ಬೊಮ್ಮಾ ಅವರ ಕವನಸಂಕಲನ ‘ಎಲ್ಲರೊಳಗೊಂದಾಗಿ’ ಕ್ಕೆ- ಅವ್ವ ಪ್ರಶಸ್ತಿಯ ಗರಿ
ಸಂಗಾತಿ ಪತ್ರಿಕೆಯ ಅಂಕಣಕಾರ್ತಿ ಜ್ಯೋತಿ ಡಿ.ಬೊಮ್ಮಾ ಅವರ ಕವನಸಂಕಲನ ‘ಎಲ್ಲರೊಳಗೊಂದಾಗಿ’ ಕ್ಕೆ- ಅವ್ವ ಪ್ರಶಸ್ತಿಯ ಗರಿ
ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ
‘ಒಲುಮೆಯ ದೀಪ
ಎಳೆದೆವು ದೀಪಗಳ ತೇರನು
ಬಾನಲ್ಲಿ ಹೊಳೆವ ಹಗಲು ದೀಪ
ವ್ಯಾಸ ಜೋಶಿ ಅವರ ಕವಿತೆ ‘ಅಲ್ಲಿ ಹೀಗಿರಲಿಕ್ಕಿಲ್ಲ’
ಕಾವ್ಯ ಸಂಗಾತಿ
ವ್ಯಾಸ ಜೋಶಿ
‘ಅಲ್ಲಿ ಹೀಗಿರಲಿಕ್ಕಿಲ್ಲ’
ನನಗೂ ಕರೆದೊಯ್ಯಲು ಬಂದಿದೆ.
ಒಂದೇ ಹೂವಿನ ಹಾರ
ಅಳಲು ಹಣವನ್ನೂ ಕೊಟ್ಟಿಲ್ಲ.
ಕಿರಣ ಗಣಾಚಾರಿ ಅವರ ಕವಿತೆ’ಬೆಳಕು ಮಾತನಾಡಿತು’
ಕಾವ್ಯ ಸಂಗಾತಿ
ಕಿರಣ ಗಣಾಚಾರಿ
‘ಬೆಳಕು ಮಾತನಾಡಿತು’
ಅನುಸರಿಸುತ್ತ ದಾರಿಕಂಡುಕೊಳ್ಳುವುದು
ನಿನ್ನ ವಿವೇಚನೆಯೆ ಸರಿ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ
ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ.
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಹಣತೆ ಹಚ್ಚುತ್ತೇನೆ
ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .