ಪ್ರಶಸ್ತಿ ಸಂಗಾತಿ
ಸಂಗಾತಿ ಪತ್ರಿಕೆಯ ಅಂಕಣಕಾರ್ತಿ ಜ್ಯೋತಿ ಡಿ.ಬೊಮ್ಮಾ ಅವರ ಕವನಸಂಕಲನ ‘ಎಲ್ಲರೊಳಗೊಂದಾಗಿ’ ಕ್ಕೆ- ಅವ್ವ ಪ್ರಶಸ್ತಿಒಲಿದು ಬಂದಿದ್ದು ಸಂಗಾತಿ ಪತ್ರಿಕೆ ಅವರಿಗೆ ಅಅಭಿನಂದನೆ ಸಲ್ಲಿಸುತ್ತದೆ
ಜ್ಯೋತಿ ಡಿ ಬೊಮ್ಮಾ
ಪರಿಚಯ
ಕಲಬುರ್ಗಿ ಜಿಲ್ಲೆಯ ಚಿಂಚೋಳಿಯವರಾದ ಜ್ಯೋತಿ , ಡಿ . ಬೊಮ್ಮಾ ಗೃಹಿಣಿ.ಓದುವದು ಮತ್ತು ಬರೆಯುವದು ಇವರ ನೆಚ್ಚಿನ ಹವ್ಯಾಸ. ಬಿ.ಕಾಂ ಎಲ್ .ಎಲ್.ಬಿ ಪಧವಿಧರಾದ ಇವರು ಮೂರು ಕವನ ಸಂಕಲನ ಮತ್ತು ಒಂದು ಪ್ರಭಂಧ ಸಂಕಲನವನ್ನು ಪ್ರಕಟಿಸಿದ್ದಾರೆ. ಪ್ರವಾಸ ಇವರ ನೆಚ್ಚಿನ ಹವ್ಯಾಸಗಳಲ್ಲೊಂದು.ತಮ್ಮ ಜಿಲ್ಲೆಯ ಆಡುಭಾಷೆಯಲ್ಲಿ ಬರೆದ ಲೇಖನ ಮನದ ಮಾತುಗಳನ್ನು ಓದುಗರ ಮುಂದಿಡುತಿದ್ದಾರೆ