Category: ಸಕಾಲ

“ನಿಜವಾದ ಕರುಣೆಯು ಬಯಕೆಯಾಗಿದೆ
ಇತರ ಜನರಿಗೆ ಪ್ರಯೋಜನವನ್ನು ನೀಡಿ
ಪ್ರತಿಫಲದ ಬಗ್ಗೆ ಯೋಚಿಸುವುದಿಲ್ಲ”
ಹೆಲೆನ್ ಕೆಲ್ಲರ್

ಅಂಕಣ ಸಂಗಾತಿ ಸಕಾಲ ಇದೊಂದೆ ಪರಿಹಾರವಾ ಬದುಕಿಗೆ? ಆಸೆಯೇ ದುಃಖಕ್ಕೆ ಮೂಲ‌ ಎಂಬ ಭಗವಾನ್ ಬುದ್ಧನ ಮಾತು ಅರ್ಥಪೂರ್ಣ.ಹಾಗೂ ಸಾರ್ವಕಾಲಿಕ ಸತ್ಯ ಕೂಡ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಚಂಚಲತೆಯ ಆಗರ.ಅದು ಒಮ್ಮೆ ಹಾಗಿದ್ದರೆ, ಇನ್ನೊಮ್ಮೆ ಹೀಗಿರುತ್ತದೆ.ಮನುಷ್ಯನಿಗೆ ವೇದನೆ ಶುರುವಾಗುವುದು ಅವನ/ಳ ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಸೇಡು,ಹತಾಶೆ ಬೇರೆಯವರಿಂದ ಉಂಟಾಗುವ ಒತ್ತಡ ಇತ್ಯಾದಿಗಳು ನಿರಾಸೆಯ ಬಲಹೀನ ಮನಸ್ಸು ಈ ಮೇಲಿನ ಯಾವುದೇ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಸಾಕೆಂಬ ಕೊನೆ ಘಟ್ಟಕ್ಕೆ ಬಂದು ನಿಲ್ಲುತ್ತದೆ.ಆಗ ಅದು ಶಾಸನೋಲ್ಲಂಘನವಾಗುತ್ತದೆ. […]

Back To Top