ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ

ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ

ಕಾವ್ಯ ಸಂಗಾತಿ

ಹೇಮಚಂದ್ರ ದಾಳಗೌಡನಹಳ್ಳಿ

ತಾದಾತ್ಮ್ಯ
ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ

ರೋಹಿಣಿ ಯಾದವಾಡ ಅವರ ಕವಿತೆ-‘ಶೃಂಗಾರ ಸಿಂಗಾರಿ’

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

‘ಶೃಂಗಾರ ಸಿಂಗಾರಿ’

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವಂತೆ
ಬೆನ್ನಟ್ಟಿ ಕಟ್ಟಿದ ನಂಟಿನ ಬುತ್ತಿ ಕಹಿಯಾಯಿತು ಸಾಕಿ

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಕಲ್ಪನೆಯ ಲೋಕಕ್ಕೂ ಸಿಗದೆ ಹೋದೆಯಲ್ಲ
ಅಲೆವ ದುಂಬಿಗೂ ಗೊತ್ತಿಲ್ಲ ನೀನ್ಯಾರೆಂದು

‘ಜೇನ ದನಿಯೋಳೆ ಮೀನ ಕಣ್ಣೋಳೆ’ ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರೇಮ ಲಹರಿ

ಪ್ರೇಮ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಪ್ರೇಮ ಲಹರಿ

‘ಜೇನ ದನಿಯೋಳೆ

ಮೀನ ಬೆಳದಿಂಗಳ ಬಾಲೆ ದಾರಿ ತಪ್ಪಿಸದಿರು ನಡುದಾರಿಯಲ್ಲಿ. ದಾರಿ ತಪ್ಪಿದರೆ ತಪ್ಪು ಮಾಡುವುದು ಮನದಲೆ, ಎಂದು ಆಶುಕವಿಯಂತೆ ಕವಿತೆ ಕಟ್ಟಿದೆ.ಕಣ್ಣೋಳೆ’

ಸುಮಾರು 43 ವರ್ಷಗಳಿಂದ ಒಂದೇ ಸ್ಥಳದಲ್ಲಿ ಪುಸ್ತಕದ ಮಳಿಗೆಯನ್ನು ಹೊಂದಿರುವ ಆತನ ಪುಸ್ತಕದ ಅಂಗಡಿ ಜಗತ್ತಿನ ಅತಿ ಹಳೆಯ ಪುಸ್ತಕದ ಅಂಗಡಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.

ಹಮೀದಾಬೇಗಂ ದೇಸಾಯಿ ಕವಿತೆ-ವೃಕ್ಷ-ವಿರಹ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ –

ವೃಕ್ಷ-ವಿರಹ
ಬರಡು ಕೊಂಬೆ-ರೆಂಬೆಗಳಲಿ
ಹಸಿರು ಚಿಗುರ ಚಿಗುರಿಸಿ
ಜೀವತುಂಬಿ ಮೈದುಂಬಲು,

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ಈ ಜಗತ್ತಿನಲ್ಲಿರುವ ಬಹುಪಾಲ ಜನರು ತಮ್ಮ ಹೊಟ್ಟೆ ಉದರಕ್ಕಾಗಿಯೇ,ಬದುಕು ಸಾಗಿಸ ಹೊರಟಿರುವ ಜೀವಿಗಳು .ಅನೇಕ ಎಡರು ತೊಡರುಗಳ ಮದ್ಯ .ಅನೇಕ ಜನಕೃತ ವೇಷಗಳನ್ನು ಹಾಕಿ ತಿರುಗುವ ಜನರನ್ನು ಕಾಣಬಹುದು .

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಗಂಡು ಅಳಬಾರದು

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಗಂಡು ಅಳಬಾರದು
ಸಾಗರದಷ್ಟು ದುಃಖ ಸಂಕಟವಾದರೂ
ಅವಡುಗಚ್ಚಿ ಸಹಿಸುತ ನಿಲ್ಲಬೇಕಂತೆ.!

ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-‘ಮುನಿಸಿ ಹೋದವನು’

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರ

‘ಮುನಿಸಿ ಹೋದವನು’
ಮತ್ತೆ ನೆನಪಿನಲಿ ಉರಳಿದ ಹನಿ ಚಿಂತೆ
ಹಸಿವು ಹಂಬಲಕೋ ಕಣ್ಣೀರು ಸುರಿದಾವು

Back To Top