ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’

ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’

ಕಾವ್ಯ ಸಂಗಾತಿ

ತಿಲಕಾ ನಾಗರಾಜ್ ಹಿರಿಯಡಕ

‘ಇನ್ನೇನೂ ಉಳಿದಿಲ್ಲ’

ನೋಡಿಲ್ಲಿ ಹಿಡಿದಿದ್ದೇನೆ
ಹಾಳೆ ಲೇಖನಿ

ಟಿಪಿ ಉಮೇಶ್ ಅವರಹೊಸ ಕವಿತೆ-‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಕಾವ್ಯ ಸಂಗಾತಿ

ಟಿಪಿ ಉಮೇಶ್

‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;

ಎಂ ಬಿ ಸಂತೋಷ್ ಅವರ ಕೃತಿ ‘ಭಾವ ಭೃಂಗದ ಮಧುರ ಗಾನವು ಅವಲೋಕನ ಶೋಭಾ ನಾಗಭೂಷಣ ಮೈಸೂರು ಅವರಿಂದ

ಎಂ ಬಿ ಸಂತೋಷ್ ಅವರ ಕೃತಿ ‘ಭಾವ ಭೃಂಗದ ಮಧುರ ಗಾನವು ಅವಲೋಕನ ಶೋಭಾ ನಾಗಭೂಷಣ ಮೈಸೂರು ಅವರಿಂದ

ಕೃತಿಯ ಮುಖಪುಟವನ್ನು ಶೀರ್ಷಿಕೆಗೆ ತಕ್ಕ ಹಾಗೆ ಸುಂದರವಾಗಿ ಮೂಡಿಸಲಾಗಿದೆ. ಉದಯ ರವಿ ಮುದ್ರಣಾಲಯವು ಅಚ್ಚು ಮಾಡಿದೆ. ಡಿ ವಿ ಪಬ್ಲಿಕೇಷನ್ ನಿಂದ ಹೊರಬಂದಿರುವ ಸಂತೋಷ್ ಸರ್ ಅವರ 29ನೇ ಪುಸ್ತಕ ಇದಾಗಿದೆ.

‘ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ’ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

‘ಒಂದು ದೋಷಪೂರಿತ

ವಚನದ ಸರಿಯಾದ ವಿಶ್ಲೇಷಣೆ’
ಗೆಲವು ಮತ್ತು ಸೋಲಿನ ಮಾತುಗಳು ಬಂದರೆ ಅಲ್ಲಿ ಜ್ಞಾನವು ಗೆಲವು ಸಾಧಿಸಬೇಕು.
ಜ್ಞಾನವನ್ನು ಅಮುಗೇಶ್ವರಲಿಂಗವೆಂಬೆನು . ಜ್ಞಾನವೇದೇವರು ದೈವತ್ವವೆಂದಿದ್ದಾಳೆ ಅಮುಗೆ ರಾಯಮ್ಮ.

ಜೆನ್ನಿಫರ್ ವಿಲಿಯಮ್ಸ್ ಅವರ ಇಂಗ್ಲೀಷ್ ಕವಿತೆಯ ಅನುವಾದ ಡಾ. ಸುಮಾ ರಮೇಶ್, ಅವರಿಂದ

ಅನುವಾದ ಸಂಗಾತಿ

ಇಂಗ್ಲೀಷ್ ಮೂಲ: ಜೆನ್ನಿಫರ್ ವಿಲಯಮ್ಸ್

ಕನ್ನಡಕ್ಕೆ: ಡಾ. ಸುಮಾ ರಮೇಶ್
ತಡೆಯಲಾಗದಿದ್ದರೂ ನನಗೆ ಕಾಣಬಲ್ಲೆ
ಎಂದಿಗೂ ಕದಲಿಸಲಾಗದ ಸಂಪರ್ಕವನ್ನು

ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’

ಕಾವ್ಯ ಸಂಗಾತಿ

ಸವಿತಾ ದೇಶಮುಖ

‘ಬರಡಾಗದಿರಲಿ ಭೂಮಿ’
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ನೈತಿಕತೆಯ ಹೊಣೆ ಯಾರು ಹೊರಬೇಕು?
ಬೆಕ್ಕಿಗೆ ಗಂಟೆ ಕಟ್ಟುವವರು ಯಾರಂತ ಚಿಂತಿಸುವ ಕಥೆ ನೆನಪಾದರೆ,ನೈತಿಕತೆಯ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನಾವುಗಳು ಕಂಡುಕೊಳ್ಳುವಲ್ಲಿ ಯಶಸ್ಸಿಯಾದರೆ ಸಾರ್ಥಕತೆ ಮೆರೆದಂತೆ….ಅಷ್ಟು ಸುಲಭವಾ??? ಅಸಾಧ್ಯವೆನಿಲ್ಲ!.

ನಾಡಿನ ಹಿರಿಯ ಸಾಹಿತಿ ಲೇಖಕ ಸಿದ್ಧರಾಮ ಹೊನ್ಕಲ್, ಇವರಿಗೆ ಕರ್ನಾಟಕ ಜಾನಪದ ವಿವಿ ಯಿಂದ ಗೌರವ ಡಾಕ್ಟರೇಟ್

ನಾಡಿನ ಹಿರಿಯ ಸಾಹಿತಿ ಲೇಖಕ ಸಿದ್ಧರಾಮ ಹೊನ್ಕಲ್, ಇವರಿಗೆ ಕರ್ನಾಟಕ ಜಾನಪದ ವಿವಿ ಯಿಂದ ಗೌರವ ಡಾಕ್ಟರೇಟ್

Back To Top