ಸಂಧ್ಯಾರಾಗ ಅವರ ಕವನ-ಬದುಕು
ಸಂಧ್ಯಾರಾಗ ಅವರ ಕವನ-ಬದುಕು
ಎಲ್ಲಿ ಆರಂಭ ಎಲ್ಲಿ ಅಂತ್ಯ ಒಂದೂ ತಿಳಿಯದು
ಒಂದು ಚುಕ್ಕಿ ತಪ್ಪಿದರೂ ಚಿತ್ರ ಪೂರ್ಣವಾಗದು..
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ
ಬದುಕು ಬೃಂದಾವನದ ಅರಮನೆಯಂತೆ
ಅದೆ ಕನಸು ಕ್ಷಣದಲ್ಲೇ ಚಿದ್ರವಾದರೆ
ಇದೆ ಬದುಕು ಪಾಪದ ಸೆರೆಮನೆಯಂತೆ..!!
“ಬದುಕಲ್ಲಿ ಧನಾತ್ಮಕ ಆಲೋಚನೆಗಳಿರಲಿ”ಹನಿಬಿಂದು ಅವರ ಬರಹ
“ಬದುಕಲ್ಲಿ ಧನಾತ್ಮಕ ಆಲೋಚನೆಗಳಿರಲಿ”ಹನಿಬಿಂದು ಅವರ ಬರಹ
ನಮ್ಮನ್ನು ಯಾರಾದರೂ ಅವರ ಮನೆಗೆ, ಜೊತೆಗೆ ಕರೆಯುತ್ತಾರೆ ಎಂದಾದರೆ ನಮ್ಮ ಅವಶ್ಯಕತೆ , ನಮ್ಮ ಮೇಲೆ ಅತೀವ ಪ್ರೀತಿ, ನಮ್ಮ ಬಗ್ಗೆ ಕಾಳಜಿ, ನಮ್ಮ ಗಮನ, ನಮ್ಮ ಸಮಯದ ಅವಶ್ಯಕತೆ ಎಲ್ಲವೂ ಅವರಿಗೆ ಇದೆ ಎಂದು ಅರ್ಥ
“ಪಿತ್ತಕೋಶದ ಕಲ್ಲುಗಳು”ವೈದ್ಯಕೀಯ ಲೇಖನ- ಡಾ. ಅರಕಲಗೂಡು ನೀಲಕಂಠ ಮೂರ್ತಿ
“ಪಿತ್ತಕೋಶದ ಕಲ್ಲುಗಳು”ವೈದ್ಯಕೀಯ ಲೇಖನ- ಡಾ. ಅರಕಲಗೂಡು ನೀಲಕಂಠ ಮೂರ್ತಿ
ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..
ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..
ಕಾರಣವ ಹೇಳದೇ
ತಣ್ಣಗೆ ಹೊರಟು
ಹೋದ ತಬ್ಬಲಿಗಳ ಆಕ್ರಂದನದಲಿ
ನಂರುಶಿ ಕಡೂರು ಅವರ ಲೇಖನ-ಸೂಳೆ ಸಂಕವ್ವೆ
ನಂರುಶಿ ಕಡೂರು ಅವರ ಲೇಖನ-ಸೂಳೆ ಸಂಕವ್ವೆ
“ಮೀಸಲಾತಿಯ ನಿಜ ಸ್ವರೂಪ” ಮೇಘ ರಾಮದಾಸ್ ಜಿ
“ಮೀಸಲಾತಿಯ ನಿಜ ಸ್ವರೂಪ” ಮೇಘ ರಾಮದಾಸ್ ಜಿ
ಅಂದು ಸಂವಿಧಾನ ರಚನಾ ಸಮಿತಿಯ ಎಲ್ಲಾ ಸದಸ್ಯರು ಈ ಮೀಸಲಾತಿಯನ್ನು ಅಂಗೀಕರಿಸಿದ್ದಾರೆ ಮತ್ತು ಆ ಸಮಿತಿಯಲ್ಲಿ ಎಲ್ಲಾ ಜಾತಿಯ, ಧರ್ಮದ, ವರ್ಗದ ಜನರೂ ಸಹಾ ಸದಸ್ಯರಾಗಿದ್ದರು ಎಂದು ನಮ್ಮೆಲ್ಲರಿಗೂ ಸ್ಪಷ್ಟವಾಗಿ ತಿಳಿದಿದ್ದರೂ ಸಹಾ ನಾವು ಅದನ್ನು ಮರೆತುಬಿಡುತ್ತೇವೆ.
“ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ವಸ್ತು ಸಂಗ್ರಹಾಲಯಗಳು ಸಹಕಾರಿ”ಕೆ. ಎನ್. ಚಿದಾನಂದ. ಹಾಸನ .
“ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ವಸ್ತು ಸಂಗ್ರಹಾಲಯಗಳು ಸಹಕಾರಿ”ಕೆ. ಎನ್. ಚಿದಾನಂದ. ಹಾಸನ .
ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು
ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು
ಕಿವಿಯಲ್ಲಿ ಪಿಸುಗುಡುತ
ಕೆನ್ನೆಗೆ ಮುತ್ತಿಟ್ಟವನ
ಜಡೆ ಉದ್ದದ ಮಲ್ಲಿಗೆ
ಮಾಲೆ ಮುಡಿಸಿದವನ
ಬೆರಳುಗಳ ನಡುವೆ
ಬೆರಳುಗಳ ಬೆರಸಿದವನ
ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ
ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ
ಕೊಲೆ ಸುಲಿಗೆ ದರೋಡೆ ಮಾಡದೆ
ಇದ್ದದ್ದರಲ್ಲಿ ತಿಂದು
ನಿಯತ್ತಿಗೆ ಬದುಕು ಸಾಗಿಸಬಹುದಿತ್ತು