ಸವಿತಾ ದೇಶಮುಖ ಕವಿತೆ-ಬಿರಿದ ನೆಲ ನಕ್ಕಿತು

ಕೊನೆಗೊಂದು ದಿನ ದೂರದಿಂದ ಗುಡುಗು ಮಿಂಚಿನ ನಾದವು ನಭೋಮಂಡಳವ ಸೀಳಿ ಹೊಳೆದ

ಶಾಲಿನಿ ಕೆಮ್ಮಣ್ಣು ಕವಿತೆ-ಜೀವ ಸೆಲೆ

ಹರಿಯಿತು ನೀರಿನ ಸೊಬಗಿನ ತೇರು ಉಸಿರಿಗೆ ಹಸಿರಿನ ನಲ್ಮೆಯ ಬಸಿರು ಪ್ರಕೃತಿಗೆ ಸೌಂದರ್ಯದ ಹೆಮ್ಮೆಯ ಮೇರು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಸಾವಿರಾರು ಆಸೆಗಳು ಕುಡಿಯೊಡೆದು ಹಬ್ಬಿ ತಬ್ಬಿ ನಿಂತಿದ್ದವು ಸ್ಪರ್ಶದ ಹರ್ಷದಲ್ಲಿ ಅದೆಕೋ ಹದವಾಗಿ ಚಕಿತಳಾಗಿದ್ದೆ ಅಂದು

ಭಾರತಿ ರವೀಂದ್ರ ಅವರ ಹಾಯ್ಕುಗಳು

ಗಾಳಿಯು ಮೌನ ಅವಳ ಮುಂಗುರುಳು ಕೆನ್ನೆ ಸೊಕಲು.

ಭಾರತಿ ಅಶೋಕ್ ಅವರ ಕವಿತೆ-‘ಬಯಲ ಬಂಧನ’

ಸದಾ ಬಯಲಾಗುವ ನನಗೆ ನಿನ್ನದು ಬಂಧನ ನನಗದೇ ಬಯಲು

ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ- ಜಯಲಕ್ಷ್ಮಿ.ಕೆ.

ಲೈಂಗಿಕ ಕಿರುಕುಳ ಎನ್ನುವ ವಿಚಾರ ಬಂದಾಗ ಇದರಲ್ಲಿ ಪುರುಷನದ್ದೇ ತಪ್ಪು : ಮಹಿಳೆ ಸರಿ ಎಂದೋ ಅಥವಾ ಮಹಿಳೆಯದ್ದೇ ತಪ್ಪು…

ಎ ಎಸ್ ಮಕಾನದಾರ ಕವಿತೆ-ಹನಿಗಳು

ಮೀನಖಂಡವ ಮುದ್ದಿಸಿದ ಮೀನಿಗೆ ಹನಿಮೂನ್

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ ಏತಕೆ ನನ್ನ ಮೇಲೆ ಸುಮ್ಮನೆ

ಶೋಭಾ ನಾಗಭೂಷಣ ಅವರ ಕವಿತೆ-ಸೋಲಿನ ಭಯ

ಗೆಲುವನುಂಡ ಜೀವಕೆ ಸೋಲಿನ ಭಯ ಬೆನ್ನ ಹಿಂದೆಯೇ ಕುಳಿತಿಹುದು ಬೇತಾಳನಂತೆ ಕುತ್ತಿಗೆಯ ಬಿಗಿದು ಉಸಿರುಗಟ್ಟಿಸಿ

ವ್ಯಾಸ ಜೋಶಿ ಅವರ ತನಗಗಳು

ಕೇಳದ ಮುದಿಕಿವಿ ಜೋರಾದ ಮಾತುಗಳು ಗೌಪ್ಯತೆಯು ಇಲ್ಲದೆ