ಭಾರತಿ ರವೀಂದ್ರ ಅವರ ಹಾಯ್ಕುಗಳು
ಗಾಳಿಯು ಮೌನ ಅವಳ ಮುಂಗುರುಳು ಕೆನ್ನೆ ಸೊಕಲು.
ಭಾರತಿ ಅಶೋಕ್ ಅವರ ಕವಿತೆ-‘ಬಯಲ ಬಂಧನ’
ಸದಾ ಬಯಲಾಗುವ ನನಗೆ ನಿನ್ನದು ಬಂಧನ ನನಗದೇ ಬಯಲು
ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ- ಜಯಲಕ್ಷ್ಮಿ.ಕೆ.
ಲೈಂಗಿಕ ಕಿರುಕುಳ ಎನ್ನುವ ವಿಚಾರ ಬಂದಾಗ ಇದರಲ್ಲಿ ಪುರುಷನದ್ದೇ ತಪ್ಪು : ಮಹಿಳೆ ಸರಿ ಎಂದೋ ಅಥವಾ ಮಹಿಳೆಯದ್ದೇ ತಪ್ಪು…
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ ಏತಕೆ ನನ್ನ ಮೇಲೆ ಸುಮ್ಮನೆ
ಶೋಭಾ ನಾಗಭೂಷಣ ಅವರ ಕವಿತೆ-ಸೋಲಿನ ಭಯ
ಗೆಲುವನುಂಡ ಜೀವಕೆ ಸೋಲಿನ ಭಯ ಬೆನ್ನ ಹಿಂದೆಯೇ ಕುಳಿತಿಹುದು ಬೇತಾಳನಂತೆ ಕುತ್ತಿಗೆಯ ಬಿಗಿದು ಉಸಿರುಗಟ್ಟಿಸಿ
ವ್ಯಾಸ ಜೋಶಿ ಅವರ ತನಗಗಳು
ಕೇಳದ ಮುದಿಕಿವಿ ಜೋರಾದ ಮಾತುಗಳು ಗೌಪ್ಯತೆಯು ಇಲ್ಲದೆ
ಸವಿತಾ ದೇಶಮುಖ ಅವರ ಕವಿತೆ ಚಿತ್ ಜ್ಯೋತಿ
ನುಡಿಯೊಳಗಾಗಿ ನಡೆಯದಿದ್ದರೆ ಜವನವ ತೋರಿದಿ ಬೆಳೆಸಿದೆ ಸಮತೆಯ ಸಂಸ್ಕೃತಿಯನ್ನು ತೋರಿದೆ ಬಾಳಿಗೆ ಹೊಂಗುರಿಯನು.....
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು
ಬಾಗೇಪಲ್ಲಿ ಅವರ ಗಜಲ್
ವಿವರಿಸಲಾರೆ ಧನ್ಯತೆಯ ನನ್ನ ಪ್ರೇಮ ನಿನಗೆ ಅರುಹಿದಂದು ನಿನ್ನ ಸೂರೆಗೊಂಡ ನಾನೆಂತ ಘನನೆಂದು ಗರ್ವಿಸಿದೆ ತಪ್ಪೆಸಗಿದೆ