ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ
ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ
ಎಡ-ಬಲದಿ
ಜೀವ ಕೈಲಿ
ಹಿಡಿದುಕೊಂಡು
ನಿಂತಿರುವ
ಸಾಲು ಸಾಲು
ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!
ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!
ಒಡಲ ಸೋಲುಗಳ
ಮನದ ನೋವುಗಳ
ಹಂಚುವುದಾದರು ಹೇಗೆ..?
ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ
ವಿಶಿಷ್ಟ ನೀನು ನಿನ್ನೊಳಗೆ
ನಾನು ಸ್ವಂತಿಕೆ ನಮ್ಮದು
ಬಲವಂತಿಕೆ ಬೇಕಿಲ್ಲ
ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು
ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು
ದಾರಿಯ ತೋರುವ ಗೆಳೆಯನು ನೀನು
ಬದುಕಿಹ ನೀನು ನೋವನ್ನು ನುಂಗಿ
ಚಂದಿರನಂತೆ ನಗುವನು ಬೀರು
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ
ಸಿಹಿ ಮೊಗೆವ
ಮಂದಹಾಸ ಮೊಗದಿ
ಭಾವನೆಗಳ ಹೂ ಮೆತ್ತೆಗೆ
ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ-ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ-ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಲಿಂಗವು .ಹೀಗಾಗಿ ಅದರ ಅಳತೆ ಉದ್ದ ಮಾನದಂಡಗಳ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಅಲ್ಲಮರು.
‘ಅಪ್ರತಿಮ ‘ಗಜಲ್’ ನಾಯಕಿ..’ಪ್ರಭಾವತಿ ಎಸ್ ದೇಸಾಯಿ
‘ಅಪ್ರತಿಮ ‘ಗಜಲ್’ ನಾಯಕಿ..’ಪ್ರಭಾವತಿ ಎಸ್ ದೇಸಾಯಿ
‘ಮನೆ’ ಸಣ್ಣ ಕಥೆ-ರಾಧಿಕಾ ಗಣೇಶ್ ಅವರಿಂದ
‘ಮನೆ’ ಸಣ್ಣ ಕಥೆ-ರಾಧಿಕಾ ಗಣೇಶ್ ಅವರಿಂದ
ಮಗಳಿಗೆ ಎಷ್ಟೆಂದರೂ ಹೆತ್ತವರು ತಾನೇ ಮರುಮಾತಿಲ್ಲದೇ ಒಪ್ಪಿಕೊಂಡಳು
ಆದರೆ ಹಿರಿಯರ ಮಾನಸಿಕ ಸ್ಥಿತಿ ಅರಿತುಕೊಳ್ಳಲು ನಾವು ಪ್ರಯತ್ನ ಮಾಡಲೇ ಇಲ್ಲ
ವ್ಯಾಸ ಜೋಶಿ ಅವರ ತನಗಗಳು
ವ್ಯಾಸ ಜೋಶಿ ಅವರ ತನಗಗಳು
ಮಂದ್ಯಾಗ ಹೊಗಳುವ
ಮನಿಯಾಗ ಬೈಯುವ,
ತಾಯ್ಗರುಳ ಅಪ್ಪನು
ಅರ್ಥವಾಗದವನು.
ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ
ಎಸ್ ಎಸ್ ಜಿ ಕೊಪ್ಪಳಮಕ್ಕಳಕವಿತೆ-ಪರಿಸರ ಪಾಠ
ಕಾಡು ಮೇಡು ಗುಡ್ಡ
ಬೆಟ್ಟ ಎಲ್ಲೆಲ್ಲೂ ಹಸಿರು
ಗಿಡ ಮರ ಬಳ್ಳಿಗಳು