ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

“ಸದ್ವಿನಿಯೋಗ”ಅವಶ್ಯವೇ?

ಬರಿ ಆತ್ಮಗಳ ಸಂಚಲನವಾದರೆ ಆಶ್ಚರ್ಯ ಪಟ್ಟರು ವಿಶೇಷವೇನಿಲ್ಲ.ನಾವ್ಯಾರು ಅತಿಯಾಗಿ ಯಾರನ್ನು ಅವಲಂಬಿಸಲು‌ ಸಾಧ್ಯವಿಲ್ಲ.ಅವರಿಗೂ ಹೊರೆಯಾಗಿ ಬದುಕಲು ಮನಸ್ಸು ಒಪ್ಪಿತೇ?.

ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-ನಮ್ಮವ್ವನ ಕೌದಿ

ಕಾವ್ಯ ಸಂಗಾತಿ

ಮಹಾಂತೇಶ ಬಸಪ್ಪ ಬಾಳಿಗಟ್ಟಿ

ನಮ್ಮವ್ವನ ಕೌದಿ
ಹಳಿ ಅರಿವಿಂದs ತೆಗೀತಾರು ಸುಸೂತ್ರ.
ಎಲ್ಲಾ ಕೂಡಿಸಿ ಕೌದಿಗೆ ಅಲಂಕಾರ

ಶಾಂತಿವಾಸು ಅವರ ಹೊಸ ಕಥೆ-ಜೆರಾಕ್ಸ್ ಪೇಪರ್

ಗೋವಾಲನ ಮಿಕ್ಕ ಮೂರು ಗಂಡು ಮಕ್ಕಳೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕೆಲಸ ಮಾಡುತ್ತಾ ಅಲ್ಲೇ ಕಾವಲುಗಾರರಾಗಿ ಸೇರಿಕೊಂಡಿದ್ದರು. ಅವರಿಗೆ ಮದುವೆ ಆಗಿದೆಯೋ ಇಲ್ಲವೋ ಅದು ಈ ಕಥೆಗೆ ಸಂಬಂಧವಿಲ್ಲ.

ಅರುಣಾನರೇಂದ್ರ ಅವರ ಹೊಸ ಗಜಲ್

ಗಜಲ್ ಸಂಗಾತಿ

ಅರುಣಾನರೇಂದ್ರ

ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ

‘ಮೈ ಬೆಸ್ಟ್ ಪ್ರೆಂಡ್’ ಹೀಗೊಂದು ಲಹರಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಅದೊಂದುವಿಶಿಷ್ಠವಾದ,ಆಕಸ್ನಿಕ ಸ್ನೇಹ, ಬೆಲೆಕಟ್ಟಲಾಗದ ತನ್ನ
ಆ ಗೆಳತಿಯ ಕುರಿತು ಬರೆದಿದ್ದಾರೆ-ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಲಹರಿ ಸಂಗಾತಿ

ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

‘ಮೈ ಬೆಸ್ಟ್ ಪ್ರೆಂಡ್’

ಹೀಗೊಂದು ಲಹರಿ

ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?

‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಭಾಷಾ ಸಂಗಾತಿ

ಹೆಚ್.ಎಸ್.ಪ್ರತಿಮಾ ಹಾಸನ್.

‘ಕನ್ನಡವೇ ನಮ್ಮ ಉಸಿರಾಗಿರುವುದು’

ಬದುಕಿನ ದಿನನಿತ್ಯದ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡಮ್ಮನ ಸೇವೆ ಮಾಡಬೇಕಿದೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಊರುಗೋಲಿರದ ವೃದ್ಯಾಪ್ಯ

ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ

ಸುಜಾತಾ ರವೀಶ್ ಅವರ ಗಜಲ್

ಕಾವ್ಯಸಂಗಾತಿ

ಸುಜಾತಾ

ಗಜಲ್

ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ 
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ 

Back To Top