June 10, 2025June 10, 2025 admin ಎಮ್ಮಾರ್ಕೆ ಅವರ ಗಜಲ್ ಕಾವ್ಯಯಾನ, ಗಝಲ್ ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ ಸದ್ದು ಮಾಡದೇ ನಿದ್ದೆಗೆಡಿಸಿದ್ದು, ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ ಸೈರಿಸಲಾಗದ ತಪ್ಪು ಮಾಡಿದೆ Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 10, 2025June 10, 2025 admin ಅಂಕಣ, ಒಬ್ಬ ಅಮ್ಮನ ಕಥೆ ಧಾರಾವಾಹಿ 85 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಪ್ರಯೋಗಶಾಲಯಲ್ಲಿ ಸುಮತಿ ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಒಂದು ದೊಡ್ಡ ಆಸ್ಪತ್ರೆಯ ಮುಂದೆ ಕಾರು ನಿಂತಿತು. ಡ್ರೈವರ್ ಮೊದಲು ಇಳಿದು ಸಣ್ಣ ಸಾಹುಕಾರರು ಇಳಿಯಲು ಕಾರಿನ ಬಾಗಿಲನ್ನು ತೆರೆದರು Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 10, 2025June 10, 2025 admin ಎ. ಹೇಮಗಂಗಾ ಅವರ ಜುಲ್ ಕಾಫಿಯಾ ಗಜಲ್.. ಕಾವ್ಯಯಾನ, ಗಝಲ್ ಕಾವ್ಯ ಸಂಗಾತಿ ಎ. ಹೇಮಗಂಗಾ ಜುಲ್ ಕಾಫಿಯಾ ಗಜಲ್ ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 10, 2025June 10, 2025 admin ಅಂಕಣ, ಮುಂಬಯಿಎಕ್ಸಪ್ರೆಸ್ ಅಂಕಣ ಸಂಗಾತಿ ಮಧು ವಸ್ತ್ರದ ಮುಂಬಯಿ ಎಕ್ಸ್ಪ್ರೆಸ್ ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ…13 ಮಕರಸಂಕ್ರಾಂತಿ ಸಮಯದಲ್ಲಿ ಮರಾಠಿಗರು “ಬೋರನ್ಹಾಣ್” ಎಂಬ ಸುಂದರವಾದ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಆಚರಿಸುತ್ತಾರೆ Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ಅನಿತಾ ಸಿದ್ದಣ್ಣವರ ಬೆಳಗಾವಿ ಅವರ ಕವಿತೆ “ಭೂಮಿತಾಯಿ” ಕಾವ್ಯಯಾನ ಕಾವ್ಯ ಸಂಗಾತಿ ಅನಿತಾ ಸಿದ್ದಣ್ಣವರ “ಭೂಮಿತಾಯಿ” ಬೆನ್ನು ಹತ್ತಿದರು ದಲ್ಲಾಳಿ ಸೊರಗಿದ ಸೋತ ರೈತ ತಾಯಿ ಎದುರು ಶರಣಾದ ನೇಣು ಆತ್ಮ ಹತ್ಯೆ Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼಜೀವಸೆಲೆʼ ಕಾವ್ಯಯಾನ ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ʼಜೀವಸೆಲೆʼ ಎದೆಯೊಳಗಿನ ಭಾವ ರಸ ರುಚಿಯ ಸವಿಯು ಅಕ್ಷರದ ರೂಪದಲ್ಲಿ ಕಾವ್ಯವಾಗಿತ್ತು Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ-ಹಸಿರು. ಕಾವ್ಯಯಾನ ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ ಹಸಿರು. ಹಸಿರು ನಾಡಿನ ಒಡಲು ಹಸಿರು ಜೀವದ ಉಸಿರು ಬೆಳೆಸಿ ಗಿಡ ಮರ Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ನಾಗರಾಜ ಬಿ. ನಾಯ್ಕ ಅವರ ಕವಿತೆ-“ಸುಳಿವ ನೋಟಗಳು” ಕಾವ್ಯಯಾನ ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಸುಳಿವ ನೋಟಗಳು” ಸುಳಿವ ನೋಟಗಳ ಗೆಲುವಾಗಿ ಉಳಿದು ಬದುಕಾಗುತ್ತದೆ ಹಾಗೇ……….. Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ಹಂಸಪ್ರಿಯ ಅವರ ಕವಿತೆ-ಬೀಜ ಕಾವ್ಯಯಾನ ಕಾವ್ಯ ಸಂಗಾತಿ ಹಂಸಪ್ರಿಯ ಅವರ ಕವಿತೆ- ಬೀಜ ಕವಚ ಕಳಚಿ , ಜೀವ ರಸಧಾರೆ ಹೀರಿ ಭೂಗರ್ಭದಿಂ ಒಡಮೂಡಬೇಕು.. Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)
June 9, 2025June 9, 2025 admin ಪರವಿನ ಬಾನು ಯಲಿಗಾರ ಅವರ ಕವಿತೆ”ನಿರ್ಭಾವ” ಕಾವ್ಯಯಾನ ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಿರ್ಭಾವ” ಬದುಕು ಚಂದವಾಗುವುದು ಹೇಗೆ ? ಸವಿಯುವ ಬದುಕಲ್ಲ , ಅದು ಸವೆಯುವ ಬದುಕಷ್ಟೆ ….. Share this:Click to share on Facebook (Opens in new window)Click to share on Twitter (Opens in new window)Click to share on WhatsApp (Opens in new window)Click to share on Telegram (Opens in new window)