ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ.

ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ.

ತಿಳಿಯದಷ್ಟು
ಮರ್ಮವ
ಹುಟ್ಟು ಹಾಕುತ್ತಾ  
ಹುಟ್ಟಿಲ್ಲದ
ದೋಣಿಯನ್ನು

ಕಾವ್ಯ ಸಂಗಾತಿ

ಶೃತಿ ರುದ್ರಾಗ್ನಿ

ಕವಿ ನಾವಿಕ

ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ…

ವಾರಗಿತ್ತಿ  ಓರಗಿತ್ತಿ ಎಂದು ಬಳಕೆಯಾಗುವ ಈ ಸಂಬಂಧವಾಚಕ ಕನ್ನಡ ಸಮಾಜದಲ್ಲಿ ಅಣ್ಣ ತಮ್ಮಂದಿರ ಹೆಂಡತಿಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಆದರೆ, ಅವರ ನಡುವಿನ ಬಾಂಧವ್ಯ ಇಲ್ಲವೇ ಆ ಸಂಬಂಧದ ಸ್ವರೂಪ ಹೇಗಿದೆ ಎಂಬ ವಿಷಯವನ್ನು ತಿಳಿಸುವ ಕಾರಣಕ್ಕಾಗಿ ಇಂಗ್ಲಿಶಿನ WAR ಮತ್ತು ಕನ್ನಡದ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದವನ್ನು ರಚಿಸಲಾಗಿದೆ.

ಲೋಹಿತೇಶ್ವರಿ ಎಸ್ ಪಿ

ಡೋ ನಾ.ವೆಂಕಟೇಶ ಕವಿತೆ-ಕಾವ್ಯದ ಇಂಪು

ಕಾವ್ಯ ಉದಯಿಸುವ ಹೊತ್ತು
ಹೊತ್ತು ಗೊತ್ತಿಲ್ಲದ ಹೊತ್ತಿನ
ನಶೆಯ ವಸ್ತು!

ಡೋ ನಾ.ವೆಂಕಟೇಶ

ನೀನ್ಯಾರಿಗಾದೆಯೊ ಎಲೆ ಮಾನವ! ಲೇಖನ ಸವಿತಾ ಮುದ್ಗಲ್

ಸಣ್ಣ ಜೇನೊಂದು ಪ್ರಕೃತಿಯಲ್ಲಿ ಎಲ್ಲಾ ಹೂಗಳನ್ನು ಹುಡುಕಾಡಿ ರಸವನ್ನು ಹೀರಿ ಒಂದೆಡೆ ಶೇಖರಿಸಿ ಸವಿಜೇನನ್ನು ಉತ್ಪಾದಿಸುತ್ತದೆ ಆದರೆ ಇದೇ ಮಾನವ ಅದನ್ನು ತೆಗೆದುಕೊಂಡು ನಾಶ ಮಾಡುತ್ತಾನೆ.

ನಿಜಗುಣಿ ಎಸ್ ಕೆಂಗನಾಳ ಕವಿತೆ-ವಿಶ್ವಗುರು ಬಸವಣ್ಣ

ಜಾತಿ ಭೇದ ತೊರೆದೆ ಎಲ್ಲರೂ
ಆ ಶಿವನ ಮಕ್ಕಳೆಂದು
ಸಾರಿ ಸಾರಿ ಹೇಳಿರುವೆ
ನಿಜಗುಣಿ ಎಸ್ ಕೆಂಗನಾಳ

ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
  ಬಾಳಿದು ಅಲ್ಪ
ಮಧುಮಾಲತಿರುದ್ರೇಶ್

ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

ತಿಂಗಳುಗಳು ಕಳೆದರೇನು
ಅಂಗಳ ಬಿಡಲೇಬೇಕು
ಇನ್ನೊಬ್ಬರಿಗೆ ಬಿಟ್ಟು ಕೊಟ್ಟು
ನಮ್ಮತನ ಉಳಿಸಬೇಕು

ಪ್ರಮೋದ ಜೋಶಿಯವರ ಕವಿತೆ-ಧನ್ಯವೀ ಚೇತನಾ

‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ ಆ ವ್ಯಕ್ತಿ ನಿಜವಾಗಿಯೂ ಶ್ರೇಷ್ಠ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ನೀವೆಲ್ಲ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಮನೋಭಾವ ಬೆಳೆಸಿಕೊಳ್ಳೋಣವೆಂದು ಆಶಿಸುವೆ.

‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

Back To Top