ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ಹಾಯ್ಕುಗಳು

ಹೆಣ್ಣು ಪ್ರಕೃತಿ
ಸಂಸ್ಕ್ರತಿಯ ತವರು
ಗೌರವಿಸೋಣ
ಸತ್ಯ ಮಾರ್ಗದಿ
ಗಳಿಸುವ ಹೊನ್ನದು
ಸದಾ ಮಾನ್ಯವು
ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
ಬಾಳಿದು ಅಲ್ಪ
————————
ಮಧುಮಾಲತಿರುದ್ರೇಶ್

ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ಹಾಯ್ಕುಗಳು

ಹೆಣ್ಣು ಪ್ರಕೃತಿ
ಸಂಸ್ಕ್ರತಿಯ ತವರು
ಗೌರವಿಸೋಣ
ಸತ್ಯ ಮಾರ್ಗದಿ
ಗಳಿಸುವ ಹೊನ್ನದು
ಸದಾ ಮಾನ್ಯವು
ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
ಬಾಳಿದು ಅಲ್ಪ
————————
ಮಧುಮಾಲತಿರುದ್ರೇಶ್

You cannot copy content of this page
ತಮ್ಮ ಪ್ರೋತ್ಸಾಹ ಸದಾಯಿರಲಿ ..ಯುವಬರಹಗಾರರಿಗೆ ಒಳ್ಳೆಯ ವೇದಿಕೆ ಕಲ್ಪಿಸಿರುವಿರಿ