ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ಮಾಮೂಲಿಗಳ ನಡುವೆ ಕುಚ್ ಅಲಗ್ ಹೀ ಡೂಂಢತೆ ಹುವೆ…. ..ಪ್ರೇಮಾ ಟಿಎಂಆರ್ ಅವರ ಮನ ಸೆಳೆಯುವ ಬರಹ
ನಿಜ ಉಕ್ಕುವ ಹರೆಯ ನನ್ನದು ತನ್ನದು ಎಂಬ ಅಭಿಮಾನ ಅಂತ:ಕ್ಕರಣಕ್ಕಿಂತ ನಾನೆಂಬ ಅಹಮಿಕೆಯಲ್ಲಿ ಆಕಾಶಕ್ಕೆ ಕಾಲು ಚಾಚುತ್ತದೆ. ಅದಕ್ಕಿಂತ ತೀರಾ ಭಿನ್ನವಾದ ಈ ಹುಡುಗ ಇವಳ ಕಣ್ಣಿಗೆ ಬಿದ್ದಿದ್ದು ಹೇಗೆ? ಒಮ್ಮೆ ನಾನೂ ನೋಡಬಹುದಿತ್ತು ಅಂದ್ಕೊಂಡೆ.. ಏನೇ ಇರಲಿ ಆ ಹುಡುಗನಿಗೆ ನನ್ನದೂ ಒಂದು ಆಲೇಕೋ ಸಲಾಂ ಎಂದು ಮನದಲ್ಲೇ ಮಣಿದೆ…
ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು
ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು
ನೀ ಶ್ರೀಶೈಲ ಹುಲ್ಲೂರು
‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಈ ಜಗತ್ತು ಎಂಥ ವಿಚಿತ್ರ ಎಂದರೆ, ಬೇರೆಯವರ ವಾಯುವಿಗೆ ಅಸಹ್ಯಪಡುವ ಅನೇಕರು, ತಮ್ಮದೆ ವಾಯುವಿಂದ ತಬ್ಬಿಬ್ಬಾಗುವುದಿರಲಿ, ವಾಸ್ತವವಾಗಿ ಆನಂದ ಪಡುವರು ಎಂದು ತಿಳಿದುಬಂದಿದೆ
‘ಅಧೋವಾಯು (Flatulence)’ ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಗಂಗಾ ಚಕ್ರಸಾಲಿ ಅವರ ತನಗಗಳು
ಹೆಣ್ಣು ಸುಕೋಮಲೆಯು
ಮನವ ಅರಿತಾಗ
ಚಾಮುಂಡಿಯೇ ಅವಳು
ಮನಕ್ಕೆ ಇರಿದಾಗ|
ಗಂಗಾ ಚಕ್ರಸಾಲಿ
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಹರಯ
ಕಂಡವರ ಮೋಹಕ್ಕೆ
ಬಲಿಯಾಗದಿರಲಿ
ಗೆಳೆತನದ ನೆಪ
ಬೇಲಿ ದಾಟದಿರಲಿ
ಡಾ. ಮೀನಾಕ್ಷಿ ಪಾಟೀಲ್
ಸುಕುಮಾರ ಗೈರ್ ಮುರದಫ್ ಗಜ಼ಲ್
ರಮಣ ತಂದ ಅನುರಾಗದ ಸಂಕೇತ ಎದೆಗೆ ತಾಕಲು
ಮಂದಸ್ಮಿತದಿ ಕಣ್ ಸನ್ನೆ ಮಾಡುತ ಮೋದದಿ ಜರಿಯೇ
ಸುಕುಮಾರ ಗೈರ್ ಮುರದಫ್ ಗಜ಼ಲ್
‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿಡಾ ರಾಮ ಮನೋಹರ ಲೋಹಿಯಾ-ಶಶಿಕಾಂತ್ ಪಟ್ಟಣರಾಮದುರ್ಗ
‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿಡಾ ರಾಮ ಮನೋಹರ ಲೋಹಿಯಾ-ಶಶಿಕಾಂತ್ ಪಟ್ಟಣರಾಮದುರ್ಗ
ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು
ಪ್ರೀತಿ ಇಲ್ಲದೆ
ಜಗ ಕಟ್ಟಲಾಗದು;
ಮನವೂ ಕೂಡ
ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು
ಮೀನಾಕ್ಷಿ ಹನಮಂತ ಓಲೇಕಾರ…ಅವರ ಕವಿತೆ ‘ಚಂದ್ರ ಚಿಗುರಿದ ಚಿತ್ರ….’
ತುಟಿಯಂಚಿನಲಿ ನಕ್ಕಳು ಭುವಿ
ದಿಗಿಲೆದ್ದ ಹೆಕ್ಕಿ ಹೆಣೆದ ಕನಸುಗಳು
ಹೆಗಲನೇರಿ ಹಾದಿ ಹಿಡಿದವು
ಕಾವ್ಯ ಸಂಗಾತಿ
ಮೀನಾಕ್ಷಿ ಹನಮಂತ ಓಲೇಕಾರ
‘ಚಂದ್ರ ಚಿಗುರಿದ ಚಿತ್ರ….’
ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ
ಬುದ್ಧನಾಗಿ ಹೊರಬಂದ
ಮುಖದ ತೇಜಸ್ಸು ಮಂದಹಾಸ
ಜಗವ ಗೆಲ್ಲುವ ಪರಿ ನವನವೀನ !!