nnbbb
ವಾಸನೆ
ಹಸಿ ಶುಂಠಿಯ ಘಮಲಿಗೆ
ಈರುಳ್ಳಿಯ ಖಾರದ ಪಿತ್ತ
ನೆತ್ತಿಗೇರಿದರೂ ರುಚಿಗೆ ಸೋತು
ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ
ಅಪರಿಚಿತನಾಗಿಬಿಡು
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ
ಗಜಲ್
ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ
ಗಜಲ್
ಕತ್ತಲಲ್ಲಿ ಮಿಂಚು ಹೊಡೆದು ಬೆಳಕಾಗ ಹಾಗೆ ನಿನ್ನ ಮಾತು ಹಿತವೆನಿಸುತ್ತಿತ್ತು
ಈಗೀಗ ದಟ್ಟ ಕಾರಿರುಳ ಕತ್ತಲಲ್ಲಿ ನಿನ್ನ ಧ್ಯಾನ ಮನಸಿಗೆ ಸುಖ ನೀಡುತ್ತದೆ.
ಅಪಾತ್ರ ದಾನ
ತರತಮವಿಲ್ಲದೆ ಏಕಕಾಲಕೆ
ಜೀವ ಚೈತನ್ಯ ಬೆಳಕು ಬಿಸಿಲನೀವ
ಭಾಸ್ಕರ ಸಹೃದಯಿ ಬೆಳಕದಾನಿ !
ಗಜಲ್
ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ
ನಿರುತ್ತರ
ಪುಸ್ತಕ ಸಂಗಾತಿ ಒಂದೇ ಗುಟುಕಿಗೆ ಅಮಲೇರುವ ಕಾವ್ಯ ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ […]
ಮಾಂತ್ರಿಕ ಬದುಕು
ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಬರೆಯಬೇಕಾದ ಹಾಡು…
ಇತಿಹಾಸದ ಯಾವ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ ಹಿಡಿದು
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು