ಧಾರಾವಾಹಿ-70
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟನಲ್ಲಿ ಟೀಚರ್
ಆಗುವ ದಿನದ ಸಿದ್ದತೆ
( ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿಯ ಕುಟುಂಬವು ಕೇರಳದ ಪಾಲ್ಘಾಟ್ ನ ಮಲಯಾಳಂ ಭಾಷಿಗರು. ಇಲ್ಲಿ ಮ್ಯಾನೇಜರ್ ಹಾಗೂ ಅವರ ನಡುವಿನ ಮಲಯಾಳಂ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದಿದ್ದೇನೆ.)
ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ”
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
“ಆಕಾಶ ಮುಟ್ಟುವ ಅವಕಾಶ
ಬಂಧ ಬಂಧನಗಳೆಲ್ಲವೂ ಆಗಿವೆ ಬಂಧುರ
ಮನಸು ಮಾಗಲು ಆಗಲೇಬೇಕಿದೆ ನಿಷ್ಠುರ
ಸುವಿಧಾ ಹಡಿನಬಾಳ ಅವರ ಲೇಖನ-ಸತ್ಯವಂತರಿಗಿದು ಕಾಲವಲ್ಲ…
ಲೇಖನ ಸಂಗಾತಿ
ಸುವಿಧಾ ಹಡಿನಬಾಳ
ಸತ್ಯವಂತರಿಗಿದು ಕಾಲವಲ್ಲ…
ಸಾಮಾನ್ಯ ನೌಕರನಿಂದ ಉನ್ನತ ಅಧಿಕಾರಿಯವರೆಗೆ ಪ್ರತಿಯೊಬ್ಬರ ಮೇಲು ಒಂದಿಲ್ಲೊಂದು ರೀತಿಯ ಒತ್ತಡ ಧಾವಂತ; ನೆಮ್ಮದಿ ಎಂಬುದು ಮರೀಚಿಕೆಯಾಗಿದೆ…
ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ದ್ವೇಷದ ಜ್ವಾಲೆ
ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?
ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ..
ಕಾವ್ಯ ಸಂಗಾತಿ
ಬಿ.ಶ್ರೀನಿವಾಸ
ಹ್ಯಾಕ್ ಆಗುವುದೆಂದರೆ..
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…
ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಬುದ್ಧ ಧರ್ಮ
ಭೀಮನಿಗೆದುರಾಗಿದ್ದಾರೆ,
ಆತನುದರವ ಬಗೆದು
ದೇಹವ ಸೀಳು ಸೀಳಾಗಿ ಸಿಗಿದು
ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!
ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼನಿಮ್ಮ ಕವನವೆʼ
ಕಾವ್ಯ ಸಂಗಾತಿ
ವಾಣಿ ಭಟ್ ವಾಪಿ ಗುಜರಾತ
ʼನಿಮ್ಮ ಕವನವೆʼ
ರೇಷ್ಮಾ ಕಂದಕೂರ ಅವರ ಕವಿತೆ-ಮುಖವಾಡ
ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಮುಖವಾಡ
ಕರುಳ ಕುಡಿಗಳು ಬಿರುಕಾಗಿ
ನರಳುವ ಯಾತನೆಗೆ ಅಡಿಪಾಯ
ಬೆರಳು ಹಿಡಿವ ಕರವು ನೆಪವ ಹೂಡಿ
ಬಣ್ಣ ಬಣ್ಣದ ರಂಗು ಮೂಡಿಸುತಿದೆ
ಡಾ.ಸಿದ್ಧರಾಮ ಹೊನ್ಕಲ್ ಅವರ ತಾಂಕಾಗಳು
ಕಾವ್ಯ ಸಂಗಾತಿ
ಡಾ.ಸಿದ್ಧರಾಮ ಹೊನ್ಕಲ್
ತಾಂಕಾ… ಜಪಾನಿ ಕಾವ್ಯ ಪ್ರಕಾರ
5/7/5/7/7 ಸೆಲೆಬಲ್ ಹೊಂದಿರುವಂತಹದ್ದು…
ತಾಂಕಾಗಳು
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನಂಬಿಕೆಗಳು ಹಾದಿ
ತಪ್ಪಿದರೆ ಉಳಿಗಾಲವಿಲ್ಲ
ಮದುವೆಯಾದ ಮೇಲೆ ಆ ಸಂಬಂಧಗಳು ಕೊನೆಯವರೆಗೂ ತಾಳಿಕೆಯಿಲ್ಲದೆ ನೆಲಕಚ್ಚುತ್ತಿರುವುದು ಸಮಾಜದ ಮೌಲ್ಯಗಳು ಪತನವಾದಂತೆ.ಮಾನಸಿಕ ನೆಮ್ಮದಿ ಕಳಕೊಂಡ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗುತ್ತಾನೆ.