ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಕ್ಷರದವ್ವ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಕ್ಷರದವ್ವ

ಕಾವ್ತ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ಅಕ್ಷರದವ್ವ
ಹಾದಿಯುದ್ಧಕೂ ಬಿಡಿಸಿ ನಡೆದಿರಿ ಎಲ್ಲಾ ಕಗ್ಗಂಟು
ಸಗಣಿ ಕೆಸರು ಕಲ್ಲಿಗೆ ಹೆದರದೆ
ಯಾವ ಹೊಗಳಿಕೆ ಹೆಸರ ಬಯಸದೆ

“ಹೊಸ ಬಾಳಿಗೆ ಹೊಸ ಮೆರುಗು” ವಿಶೇಷ ಲೇಖನ ವಿಮಲಾರುಣ ಪಡ್ಡಂಬೈಲು

ಜೀವನ-ಸಂಗಾತಿ

ವಿಮಲಾರುಣ ಪಡ್ಡಂಬೈಲು

“ಹೊಸ ಬಾಳಿಗೆ ಹೊಸ ಮೆರುಗು”
ಕಾಡುವ ಚಿಂತೆಗಳನ್ನು ಹತ್ತಿಕ್ಕಿ ಹೊಸ ಆಲೋಚನೆಗಳನ್ನು, ನಿರ್ಧಾರಗಳನ್ನು ಮಾಡುತ್ತಾ ಸಂತೋಷದಿಂದ ಸುಂದರವಾಗಿ ಬದುಕುವ ಪ್ರಯತ್ನಕ್ಕೆ ಹೊಸ ವರ್ಷವನ್ನೇ ವೇದಿಕೆಯಾಗಿಸಿಕೊಳ್ಳುವುದು ಸಹಜ.

“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ” ವಿಶೇಷ ಲೇಖನ-ಸುಹೇಚ ಪರಮವಾಡಿ

ವಿಶೇಷ ಲೇಖನ

ಸುಹೇಚ ಪರಮವಾಡಿ

“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

“ಭರವಸೆಯೇ ಬದುಕು”ಶುಭಲಕ್ಷ್ಮಿ ನಾಯಕ ಅವರ ವಿಶೇಷ ಬರಹ

ಬದುಕಿನ ಸಂಗಾತಿ

ಶುಭಲಕ್ಷ್ಮಿ ನಾಯಕ

“ಭರವಸೆಯೇ ಬದುಕು”
ನಾವೆಲ್ಲ ಬದುಕುವುದು ನಮಗೆ ಹಾಗೂ ಪರರಿಗೆ ಸಂತೋಷ ನೀಡುವುದೇ ಹೊರತೂ ದುಃಖ, ದ್ವೇಷ, ಕಣ್ಣೀರು ತರಿಸುವುದಲ್ಲ.ಹಾಗಾಗಿ ಬದುಕಿನಲ್ಲಿ ನಮ್ಮ ಭರವಸೆಗಳು ಸ್ಪೂರ್ತಿ ಯನ್ನು, ಸಂತೃಪ್ತಿಯನ್ನು ನೀಡುವಂತಾದಾಗ ಬದುಕಿಗೂ ಸಾರ್ಥಕತೆ ಇರಲು ಸಾಧ್ಯ.

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ- ಲೇ!

ಕಾವ್ಯ ಸಂಗಾತಿ

ಕೆ.ಬಿ.ವೀರಲಿಂಗನಗೌಡ್ರ

ಲೇ!
ಹಿಂಬಾಗಿಲೇ ಬೇಕಿತ್ತು
ಮುಂಬಾಗಿಲು ಬೇಡವಾಗಿತ್ತು

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಋತುಬಂಧ ಮತ್ತು ಯೋಗ- ಭಾಗ 2
ಈ ದೈನಂದಿನ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಅವಳು ಈ ಹಂತದಲ್ಲಿ ಎದುರಿಸುತ್ತಿರುವ ಎಲ್ಲಾ ತೊಂದರೆಗಳಿಂದ ಹೊರಬರಬಹುದು ಮತ್ತು ಸಂತೋಷದಿಂದ ಮುನ್ನಡೆಯಬಹುದು.

ಸುಧಾ ಪಾಟೀಲ ಬೆಳಗಾವಿ ಕವಿತೆ-ಪ್ರಶಸ್ತಿ ಮುಕುಟ

ಕಾವ್ಯ ಸಂಗಾತಿ

ಸುಧಾ ಪಾಟೀಲ ಬೆಳಗಾವಿ

ಪ್ರಶಸ್ತಿ ಮುಕುಟ
ಅಂದು ವೇದಿಕೆಯ ಮೇಲೆ
ಶಾಲು ಸತ್ಕಾರ ಸಂಭ್ರಮ
ಸಾಹಿತಿಗಳ ಸ್ವಾಮಿಗಳ ಹರಕೆ

ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು …

ಕಾವ್ಯ ಸಂಗಾತಿ

ಭಾರತಿ ಅಶೋಕ್

ಜೀವ ಬಿಟ್ಟೇವು …
ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ
ಭೂಮ್ತಾಯಿ ಕಿತ್ಕಂಡ್ರಿ
ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.

ನಾನಾರು?ಎಂಬ ಅಸ್ತಿತ್ವದ ಹುಡುಕಾಟದಲ್ಲಿ ಹೆಣ್ಣು ವೈಚಾರಿಕ ಸಂಗಾತಿ
ವೀಣಾ ಹೇಮಂತ್‌ ಗೌಡ ಪಾಟೀಲ್

ಹಾಗಾದರೆ ತಾಯಂದಿರೇ, ನೀವು ಅನುಭವಿಸುತ್ತಿರುವ ಅಸ್ತಿತ್ವರಹಿತತೆಯ ಸಂಕಟವನ್ನು ನಿಮ್ಮ ಮುಂದಿನ ಪೀಳಿಗೆ ಅನುಭವಿಸದಿರುವಂತೆ ನಿಮ್ಮ ಮಕ್ಕಳನ್ನು ಬೆಳೆಸಿ, ಉಳಿಸಿ. ಸಾಮಾಜಿಕವಾಗಿ ಸಮಾನತೆಯ ಹರಿಕಾರರಾಗಿ.

Back To Top