ಭವ್ಯ ಸುಧಾಕರಜಗಮನೆ ಚುಟುಕುಗಳು

೨) ಅಮ್ಮ ಬೆಳಿಗ್ಗೆ ಎಂಟು ಗಂಟೆ ಒಳಗೆ ತಿಂಡಿ ತಿನ್ನಬೇಕಂತೆ ಈಗ ೯ಗಂಟೆ ಆಯ್ತು ಏನ್ ಮಾಡೋದು..!..?..
ತಿಂಡಿ ತಿನ್ನೋದು ಬೇಡಾ ಇವತ್ತು ಅನ್ನ ಸಾಂಬಾರ್ ಮಾಡಿದೀನಿ ಊಟ ಮಾಡೋಣ.

೨) ಯಜಮಾನ್ರೆ ಮುಖದ ಮೇಲೆ ಕಲೆ ಆಗಿದೆ ಏನ್ ಮಾಡೋದು..?
ಸರ್ಫೆಕ್ಸೆಲ್ ಹಾಕಿತೊಳಿ ಕಲೆ ಎಲ್ಲ ಮಾಯಾ ಆಗುತ್ತೆ

೩). ಏನ್ರೀ ಕಾಫಿ ಕುಡಿರಿ ಏನೇ ಶೀತಾ ಆಗಿದೆ ಶುಂಠಿ ಕಾಫಿ ಕೊಡೆ.ಕಾಫಿ ಲೋಟದ ಪಕ್ಕ ಶುಂಠಿ ಇಟ್ಟು ಕುಡಿಯಿರಿ ಎಂದಳು


Leave a Reply

Back To Top