ಡಾ.ದಾನಮ್ಮ ಚ. ಝಳಕಿ ಕವಿತೆ-ಬರಗಾಲ

ಡಾ.ದಾನಮ್ಮ ಚ. ಝಳಕಿ ಕವಿತೆ-ಬರಗಾಲ

ಕಾವ್ಯ ಸಂಗಾತಿ

ಡಾ.ದಾನಮ್ಮ ಚ. ಝಳಕಿ

ಬರಗಾಲ

ಕೈಗಾರೀಕರಣದ ಸುಳಿದಾಟ
ಬೆಚ್ಚಿಬೀಳಿಸಿದ ಓಜೋನ ಪರದೆಯಾಟ

ಎಸ್ಕೆ ಕೊನೆಸಾಗರ ಹುನಗುಂದ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

ಹಾಯ್ಕುಗಳು

ಲತೆಯ ಹೂವು
ಜಗದ ಚೆಂದಕದು
ಕಾಣ್ವ ಶೃಂಗಾರ

ಟಿ.ಪಿ.ಉಮೇಶ್ಅವರ ಕವಿತೆ-ಬುದ್ಧ ಕವಿತೆಯನ್ನು ಬರೆಯಲಿಲ್ಲ

ಟಿ.ಪಿ.ಉಮೇಶ್
ಶಿಕ್ಷಕರು
ತುಪ್ಪದಹಳ್ಳಿ
ಹೊಳಲ್ಕೆರೆ ತಾ
ಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತ ಸಲಹುತ್ತಿದ್ದ!
ಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದ!

ಜಯಶ್ರೀ.ಜೆ. ಅಬ್ಬಿಗೇರಿ ಅವರಲಹರಿ-‘ಬೇಗ ಬಾ ನನ್ನ ಸವಿಗನಸು’

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

‘ಬೇಗ ಬಾ ನನ್ನ ಸವಿಗನಸು

ಬಾಕಿ ಇರುವ ಪ್ರೀತಿ ಸಾಲ ದಿನ ರಾತ್ರಿ ತುಸು
ಪ್ರೇಮದ ರಂಗು ಹೆಚ್ಚಿಸಲು ಬಂದು ಬಿಡು ರಂಗು

ವಾಣಿಶಿವಕುಮಾರ್ ಅವರ ಕಿರುಲಹರಿ”ಪೆನ್ನಿನ ಮನದಾಳದ ಮಾತುಗಳು”

ಲಹರಿ ಸಂಗಾತಿ

ವಾಣಿಶಿವಕುಮಾರ್

“ಪೆನ್ನಿನ ಮನದಾಳದ ಮಾತುಗಳು”

ಕೆಲವರು ನನ್ನನ್ನು ಕಿವಿ ಹಿಂದೆ ಇಟ್ಟುಕೊಂಡರೆ,ಮತ್ತೊಬ್ಬರು ಕೈ ಚೀಲದಲ್ಲಿಟ್ಟುಕೊಂಡು ನನ್ನನ್ನು ಹೊತ್ತೊಯ್ಯುತ್ತಿದ್ದರು

ಸುರೇಶ ತಂಗೋಡ ಅವರ-ರಿಜೆಕ್ಟ್ ಆದ ಕವಿತೆ

ಕಾವ್ಯ ಸಂಗಾತಿ

ಸುರೇಶ ತಂಗೋಡ

ರಿಜೆಕ್ಟ್ ಆದ ಕವಿತೆ

ಜಾತಿ-ಮತಗಳ ಎಣಿಯಾಟ
ಎಲ್ಲವನ್ನೂ ಮೀರಿ ನಡೆದ
ಕವಿತೆ.೩.

ನಾರಾಯಣ ರಾಮಪ್ಪ ರಾಠೋಡ ಅವರ ಕವಿತೆ-ಭೂತಾಯಿ ಮುನಿಸಿಕೊಂಡಾಳು ….!!

ನಾರಾಯಣ ರಾಮಪ್ಪ ರಾಠೋಡ ಅವರ ಕವಿತೆ-ಭೂನಿನ್ನ ಹಸಿವ ನೀಗಲು ಬೊಗಸೆ ಅನ್ನ ಕೊಡುವಳು
ನಿನ್ನ ದಾಹ ತಣಿಸಲು ಗಂಗೆ ತುಂಗೆ ಹೆತ್ತಳುತಾಯಿ ಮುನಿಸಿಕೊಂಡಾಳ

“ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ

“ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತರರಾಷ್ಟ್ರೀಯ ದಿನ (25 ನವಂಬರ್ )
ಆದರೆ ಗಂಡನನ್ನು ಉಪವಾಸ ಕಳಿಸಿದೆ ಎಂಬ ಪಾಪಪ್ರಜ್ಞೆಯಿಂದ ಹೆಂಡತಿ ನರಳಿ ಉಪವಾಸ ಇರುವಂತೆ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ

‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ

ಭಾಷಾ ಸಂಗಾತಿ

ಡಾ.ಯಲ್ಲಮ್ಮ ಕೆ.

‘ಕನ್ನಡ ಭಾಷಾ ಅಭ್ಯುದಯಕ್ಕೆ’

ಯುವ ಜನಾಂಗದ ಪಾತ್ರ
ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡ ಪುಸ್ತಕಗಳು ದೊರೆಯುವಂತಾಗಬೇಕು. ಸಾಹಿತ್ಯಿಕ- ಸಾಂಸ್ಕೃತಿಕ ಚಟುವಟಿಕೆಗಳು ಜನ-ಮನಸೂರೆಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಓದುಗ ಸಾಹಿತ್ಯ ಓದುವುದರ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾನೆ

Back To Top