ಸುಧಾ ಪಾಟೀಲ ಅವರ ಕವಿತೆ-ಮಾತು ಬಂತು

ಸುಧಾ ಪಾಟೀಲ ಅವರ ಕವಿತೆ-ಮಾತು ಬಂತು

ಕಾವ್ಯ ಸಂಗಾತಿ

ಸುಧಾ ಪಾಟೀಲ

ಮಾತು ಬಂತು
ಕಾವ್ಯವು
ಹರಸಿ ಬೆಳೆಸಿದ
ತಂಪು ತವರಿನ
ಪೂಜ್ಯ ಆತ್ಮವೇ

ಕವಿ ಸಿದ್ದು ಸಾವಳಸಂಗ ಅವರ ‘ಗೋಧೂಳಿ ಗಂಧ’ ಒಂದು ಅವಲೋಕನ ಡಾ. ವೈ.ಎಂ.ಯಾಕೊಳ್ಳಿ.

ಪುಸ್ತಕ ಸಂಗಾತಿ

ಕವಿ ಸಿದ್ದು ಸಾವಳಸಂಗ ಅವರ

‘ಗೋಧೂಳಿ ಗಂಧ’

ಒಂದು ಅವಲೋಕನ

ಡಾ. ವೈ.ಎಂ.ಯಾಕೊಳ್ಳಿ.
ಇಲ್ಲಿನ ಕವಿತೆಗಳ ಒಂದು ವಿಶೇಷವೆಂದರೆ ಈ ಎಲ್ಲ ಕವಿತೆಗಳು ಸಂಕಲನವಾಗುವ ಮೊದಲು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳೇ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು.
ಇಬ್ಬನಿಯ ಚಿಮುಕು
ಅಲ್ಲಿಯೂ ಮಲ್ಲಿಗೆಯ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ನ್ಯೂನತೆಗಳ ಮರೆತು ಸಾಧಿಸಿ ತೋರಿಸಿದವರು
ಇನ್ನೂ ಕರ್ನಾಟಕಕ್ಕೆ ಬಂದರೆ ಪೋಲಿಯೋ ಪೀಡಿತಳಾಗಿಯೂ ಓದಿ ವಿದ್ಯಾವಂತೆಯಾಗಿ ಕ್ರೀಡೆ ಸಂಗೀತ ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಹೆಸರು ಮಾಡಿದ ಮಾಲತಿ ಹೊಳ್ಳ ನಮಗೆಲ್ಲಾ ಸ್ಪೂರ್ತಿ.
.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಚಳಿಯ ಸಂಕಟ ಬಲ್ಲವರಾರು?
ಚಳಿಯೆಂದರೆ ಯಾರಿಗೆಲ್ಲ ಇಷ್ಟ ಹೇಳಿ? ಪ್ರೀತಿಸುವ ಮನಸ್ಸು ಚಳಿಗೆ ಅಂಜಿ ಮುನ್ನುಡಿ ಬರೆಯುತ್ತದೆ.ಒಂದಿಷ್ಟು ವರ್ಷಗಳು ಕಳೆದಂತೆಲ್ಲ, ಮುನ್ನುಡಿ ಬೆನ್ನುಡಿಯಾಗಿ ಪರಿವರ್ತನೆಯಾಗುತ್ತದೆ.

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ “ಪ್ರತಿಮಾಂತರಂಗ”ಅವಲೋಕನ-ಹರಿನರಸಿಂಹ ಉಪಾಧ್ಯಾಯ ಅವರಿಂದ

ಪುಸ್ತಕ ಸಂಗಾತಿ

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ

“ಪ್ರತಿಮಾಂತರಂಗ”

ಅವಲೋಕನ-ಹರಿನರಸಿಂಹ ಉಪಾಧ್ಯಾಯ
ಅವಮಾನ, ಅಣಕು ಮಾತುಗಳಿಗೆ ರೋಸಿ ಹೋಗಿರುವ ಜೀವ ಬದುಕುವ ಆಸೆ ಹೊತ್ತುಕೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಲೇಖನಗಳು ಮಂಗಳಮುಖಿಯರ ಕುರಿತೇ ಇರುವುದನ್ನು ನಾವು ಗಮನಿಸುತ್ತೇವೆ.

ಭವ್ಯ ಸುಧಾಕರ ಜಗಮನೆ ಅವರ ಕವಿತೆ

ಕಾವ್ಯ ಸಂಗಾತಿ

ಭವ್ಯ ಸುಧಾಕರ ಜಗಮನೆ

ಕವಿತೆ
ಚರಾಚರಗಳೊಂದಿಗೆಆತ್ಮೀಯತೆ ಬೆಸೆಯಲು
ನನ್ನ ಮನೋವೇದನೆ ಸಂವೇದನೆಗಳ ಅಭಿವ್ಯಕ್ತಿಗೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಸುಖದ ಹಂಬಲ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಸುಖದ ಹಂಬಲ
ಎಂತಹ ದೌರ್ಭಾಗ್ಯ ದುರ್ದೈವಿಯಾದೆನು
ಮಾದಕ ವ್ಯಸನದ ಸೆಳೆತದಲ್ಲಿ

ರಾಜ್ ಬೆಳಗೆರೆ ಅವರ ಕಥೆ “ಅವಳೊಂದಿಗಿನ ನೆನಪುಗಳು”

ಕಥಾ ಸಂಗಾತಿ

ರಾಜ್ ಬೆಳಗೆರೆ ಅವರ ಕಥೆ

“ಅವಳೊಂದಿಗಿನ ನೆನಪುಗಳು”
ಹಣೆಯಲ್ಲಿ ಮೂಡತೊಡಗಿದ್ದ ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ಕಣ್ಮುಚ್ಚಿ ದಣಿವಾರಿಸಿಕೊಳ್ಳತೊಡಗಿದಳು. ರೈಲು ನಿಧಾನವಾಗಿ ವೇಗವನ್ನೆತ್ತಿಕೊಳ್ಳತೊಡಗಿತು.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಜಗದ ಜರೂರತ್ತಿದು ಬಾಸು.!

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-

ಜಗದ ಜರೂರತ್ತಿದು ಬಾಸು.!
ಧರೆಗೆ ದೊರೆಯಾಗಬೇಕೆಂದು ಬಯಸಿ
ಹನಿ ಧಾರೆಯಾಗದಿದ್ದರು ಪರವಾಗಿಲ್ಲ
ಹೊರೆಯಾಗದಿದ್ದರೆ, ಕೊರೆಯಾಗದಿದ್ದರೆ

Back To Top