ವಿಪರ್ಯಾಸ
ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ…
ಅಗ್ನಿಸ್ಪರ್ಶ
ಮಾಸಿದ್ದ ಬಿಳಿ ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್ ಧರಿಸಿ, ಅಡುಗೆ ಮನೆಯಿಂದ ಕಾಫೀ ಮಾಡಿ ಒಂದು ದೊಡ್ಡ…
ಉತ್ತರ ಕರ್ನಾಟಕದ ಸಡಗರದ ಹಬ್ಬ ಕಾರಹುಣ್ಣಿಮೆ
ಹೀಗೆ ಮಳೆ ಬೆಳೆ ತಿಳಿಸುವ ಮುಂಭವಿಷ್ಯದ ಹಬ್ಬವಾಗಿದೆ ಕಾರಹುಣ್ಣಿಮೆ
ಕೋಟೆ
ಅವನು ಕಟ್ಟಿಸಿದ ಏಳು ತರದ ಕೋಟೆಯಲ್ಲಿ ಆರು ಜನರಾಗಲೆ ಪ್ರೇಮ ಖೈದಿಗಳು ನಾನು ಏಳನೆಯವಳು….
ಕವಿತೆಯ ಸಾವು
ಕವಿತೆ ಕವಿತೆಯ ಸಾವು ಅಬ್ಳಿ,ಹೆಗಡೆ ಸಖೀ,,,ಜೊತೆಗಾತಿ,,,,!ನೀ,,ಅಳುವಾಗ,ನಾ,,ನಗುತ್ತಿರುವೆ.ನಾ,,ಅಳುವಾಗ,ನೀ,,ನಗುತ್ತಿರುವೆ.ನಾ ಆತ್ಮರತಿಯಾದರೂನನ್ನ-ನಿನ್ನ ನಡುವೆ-ಕೊನೆಯಿರದ,ವಿಲಕ಼ಣ,, ನಂಟು.ಬಿಡಿಸಲಾಗದ,ಸುಭದ್ರ ಅಂಟು.ನಗು-ಅಳುವಿನ ಮಧ್ಯೆ,ವೈರುದ್ಧದ ಕತ್ತಲಲ್ಲಿಬಚ್ಚಿಟ್ಟುಕಾಯುತ್ತಿವೆ–ನೂರೆಂಟು ದೇವರು-ಧರ್ಮ,ಕಟ್ಟುಪಾಡುಗಳುನೋಡಲು,–ಕವಿತೆ ಸಾಯುವದನ್ನು.ನೋವಿದ್ದರೂ ಮನದಿ,ಹಚ್ಚಿಬಿಡು ಕತ್ತಲಲ್ಲಿಒಂದು…
ಕಾಡಿದ ಗಜಲ್ ಹಿಂದಿನ ಕಥನ
ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ…