ಕತೆಯೊಂದ ಹೇಳಮ್ಮ…
ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಭಾವಗೀತೆ
ಮೇಘಗಳ ಅಂಚಲಿ ತುಂತುರು ಹನಿಯು ಮಣ್ಣಿನ ಘಮ್ಮನೆ ವಾಸನೆಯು ತರುತಿದೆ ನಿನ್ನದೇ ನೆನಪಿನ ದೋಣಿಯೊಂದು ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ
ಪುಟ್ಟಪಾದ
ಕವಿತೆ ಪುಟ್ಟಪಾದ ಡಾ. ನಿರ್ಮಲಾ ಬಟ್ಟಲ ಪುಟ್ಟ ಪಾದಗಳಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!ಈ ರಾಮನಾಗಿ…..ನಾನು ಕೌಸಲ್ಯೆಯಾಗಿ….!! ಅರಮನೆ…. ,ಅಂಗಳದಲ್ಲೆಲ್ಲಾಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ…
ವಿದ್ಯಾರ್ಥಿಗಳೆಂಬ ಮರುಜವಣಿಗಳು
ಲೇಖನ ವಿದ್ಯಾರ್ಥಿಗಳೆಂಬ ಮರುಜವಣಿಗಳು ಕಾಂತರಾಜು ಕನಕಪುರ ಒಬ್ಬ ಅಧ್ಯಾಪಕನಾಗಿ, ಖಾಲಿಯಾದ ಕಾಲೇಜು ಆವರಣಗಳು, ವಿದ್ಯಾರ್ಥಿಗಳ ಕಲರವವಿರದ ನೀರವ ಮೊಗಸಾಲೆಗಳು, ಧೂಳು…
ಆಸೆಯ ಕಂದೀಲ
ಪುಸ್ತಕ ಸಂಗಾತಿ “ಆಸೆಯ ಕಂದೀಲ – ಬೆಳಕಿನ ಮೌನದ ಮಾತು ಹುಡುಕುತ್ತಾ…” ಕೃತಿ: “ಆಸೆಯ ಕಂದೀಲು“(ಕವನ ಸಂಕಲನ) ಕವಯತ್ರಿ: ಮಂಜುಳ.ಡಿ,…
ಬಿಡುಗಡೆ
ಕವಿತೆ ಬಿಡುಗಡೆ ಪ್ರೊ.ರಾಜನಂದಾ ಘಾರ್ಗಿ ಭಾವಗಳ ಬಡತನವಿಲ್ಲವಿಚಾರಗಳ ಕೊರತೆಯಲ್ಲಬರಿ ಅಸಹಾಯಕತೆಪ್ರತಿರೋಧದ ಕೊರತೆ ಎತ್ತಿ ನೀಡುವ ಕೈಗಳಲ್ಲಿಮೌಲ್ಯಗಳ ಸಂಕೋಲೆಎದ್ದುಬರಲು ಕಾಲುಗಳಲ್ಲಿಜವಾಬ್ದಾರಿಗಳ ಬೇಡಿ…
ನಾನು ಭೂಮಿ , ನೀನು?
ಕವಿತೆ ನಾನು ಭೂಮಿ , ನೀನು? ನಾಗರಾಜ್ ಹರಪನಹಳ್ಳಿ ನನ್ನ ಎದೆ ಈಗ ಭೂಮಿಅಲ್ಲಿ ಬೆಳೆದ ಮರ ನೀನುಮೌನಿ ನೀಬೇರುಗಳು…