ಪುಸ್ತಕಸಂಗಾತಿ ನೊಂದವರ ಬಾಳಿಗೆ ಬೆಳಕಾದ ಬೆಳಕನಿಚ್ಚಣಿಕೆ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ ಭಾವಪರವಶಗೊಳಿಸಿ ಕೇಳುಗರು ಹಾಗೂ ಓದುಗರ ಮನದ ಭಿತ್ತಿಗೆ ಸಂತೃಪ್ತಿಯನ್ನು ಲೇಪಿಸುತ್ತವೆ. ಅನ್ಯ ಭಾಷೆಯಿಂದ ಕನ್ನಡಕ್ಕೆ ಬಂದರು ಕನ್ನಡದಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಮುನ್ನುಗ್ಗುತ್ತ ಹೋಗುತ್ತಿರುವುದಕ್ಕೆ ಗಜಲ್ ಕಾರರ ಸಾಹಿತ್ಯ ಪ್ರೌಢಿಮೆಯೆ ಕಾರಣವಾಗಿದೆ ಎನ್ನಬಹುದು. ಯಾವುದೇ […]
ಕಲ್ಪನಾ ಪ್ರಭಾಕರ್ ಅವರ ಕಥೆ ಶಂಕ್ರು
ಅಮ್ಮನಂತೆ ಮತ್ತೆ
ಕಂಬಳಿ,ಕೊಡೆ,ಚಾಮರ
ಹೀಗೆಯೇ ನಿರಂತರ
ಮುಖ್ಯಮಂತ್ರಿಗಳಿಂದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ವಿರಚಿತ ಕೃತಿ ಲೋಕಾರ್ಪಣೆ
ಮುಖ್ಯಮಂತ್ರಿಗಳಿಂದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ವಿರಚಿತ ಕೃತಿ ಲೋಕಾರ್ಪಣೆ
ಮುಂಜಾನೆ
ಕೊರೆವ ಚಳಿಯಲ್ಲಿ ನಡುಗುವ
ಅವನಿಗೆ ಬಿಸಿ ಅಪ್ಪುಗೆಯ
ಬಿಸಿಲ ಮುಂಜಾನೆ
ಹನಿ ತಾಕಿದರೆ…
ತಾಕಿದ್ದರೆ..
ಬಡವರ ಬೆವರ ಹನಿ
ಅವನ ಮುನಿಸಿಗೆ ಅನುರಾಗದ ಬೆಳೆ ನೆಲಕಚ್ಚಿದೆ ಬಾಡಿ
ಬಿರಿದ ಎದೆ ಹೊಲವು ಪರಿತಪಿಸುತಿದೆ ಮಳೆಯ ಬರುವಿಗಾಗಿ
“ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲವನು ಸಾವಿಗೆ ಅಂಜುವುದಿಲ್ಲ”
– ಶಿವರಾಮ ಕಾರಂತ
ಮಾಡಬೇಡ ವ್ಯರ್ಥ ಪ್ರಯತ್ನ
ಮುಚ್ಚಿಡಲಾರೆ ಬಚ್ಚಿಡಲಾರೆ
ಶಶಿಯನು ನಿನ್ನ
ಹೇಳಿ ಬಿಡು ವಿದಾಯ
ನನ್ನದೇ ಪ್ರತಿಕೃತಿಗೂ
ನನ್ನದೇ ಪ್ರತಿಕೃತಿಯ ದಹನಕ್ಕೂ