ನೆನಪುಗಳು

ಕಾವ್ಯಯಾನ ನೆನಪುಗಳು ಅಕ್ಷತಾ ಜಗದೀಶ ಮರಳಿ ಬಾರದ ಕ್ಷಣಗಳುನೆನಪಿನ‌ ಅಲೆಗಳಾಗಿಮತ್ತೆ ಮತ್ತೆ ಮನದ ಅಂಗಳದಿರಂಗವಲ್ಲಿ ಮೂಡಿಸುತಿದೆ… ನೋವು- ನಲಿವಿನ‌ ದಿನಗಳುನನ್ನವರೊಡನೆ…

ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ…

ಬದುಕಲು ಕಲಿತಿರುವೆ

ಡಾ.ಪುಷ್ಪಾವತಿ ಶಲವಡಿಮಠ ಹೊಸ ಕವಿತೆ ಬದುಕಲು ಕಲಿತಿರುವೆ

ಗಜಲ್…

ಜನುಮವೇ ಆಶಾಶ್ವತ ಎಂದು ಮರೆತಿರುವೆವಲ್ಲ ಜಾತಿ ಧರ್ಮಗಳ ಹೆಸರಿನಲ್ಲಿ ಮನುಜರ ಕಾದಾಟ

ನುಡಿ- ಕಾರಣ.

"ಅನುವಾದದ ಹಿಂದೆ .......". ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, " ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ ,…

ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ…

ಗಜ಼ಲ್

ಗಜ಼ಲ್ ರಾಹುಲ ಮರಳಿ ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿಮಧುಬಟ್ಟಲಿನ ಸುಖವು ನಿನ್ನ‌ ಅಧರದಲಿರಲು ಮದಿರೆ ಬೇಕಾ…

ಪರಿಪೂರ್ಣತೆ

ಕಾವ್ಯಯಾನ ಪರಿಪೂರ್ಣತೆ ಪ್ರೊ ರಾಜನಂದಾ ಘಾರ್ಗಿ ಕಾಣಲಿಲ್ಲ ಮುಖದಲ್ಲಿಇಲ್ಲ ಹೆಸರಲಿ ಆಕಾರದಲ್ಲಿಪದವಿ ಪ್ರಶಸ್ತಿ ಗಳಲ್ಲಿಹುಡುಕುತ್ತಿರುವೆ ನಿನ್ನನ್ನು…ನೀ ಬರೆದ ಕವನಗಳಲ್ಲಿಓದುವ ಪುಸ್ತಕಗಳಲ್ಲಿತೊರುವ…

ನನ್ನ ಖಯಾಲಿಗಳೆ ಹಾಗೆ

ನನ್ನ ಖಯಾಲಿಯೆ ಇಂತವು ಪ್ರೀತಿಯ ಬಗೆಯೆ ಹೀಗೆ ಚೈತ್ರಿಕಾ ನಾಯ್ಕ. ಹರ್ಗಿ