ಸಾವು…!
ಕವಿತೆ ಸಾವು…! –ಕಾಂತರಾಜು ಕನಕಪುರ ……ರವರು ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹು ಬೆಲೆಕೇಳುವ ಆಸ್ಪತ್ರೆಯಮುಖ್ಯ ವೈದ್ಯರಿಂದ ಹೇಳಿಕೆ…! ಮಾಧ್ಯಮಗಳಲಿ…..ರವರು ಬಹು…
ಅದ್ಭುತ ನಿರ್ದೇಶಕ
ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ, ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ! ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!
ಲಂಕೇಶರ ಅವ್ವ ಕವಿತೆ –
ಇಡೀ ಕವಿತೆಯ ಶರೀರ ...ರಚನೆ, ಅದರ ಹೂರಣ ,ತರ್ಕ, ವಾದ, ಪ್ರೀತಿ, ಹೋಲಿಕೆ, ಅವ್ವನ ಪರ ಸಮರ್ಥನೆ...ಎಲ್ಲವೂ ಭಿನ್ನ. ಅವ್ವನನ್ನು…
ನಿನ್ನನೇ ಪ್ರೀತಿಸುವೆ
ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು. ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು ನಾನಿನ್ನು ಪ್ರೀತಿಸುತಿರುವೆ…
ಸತ್ತು ಹೋಗುವುದೇ ಸಾವಲ್ಲ!
ಜೀವವೇ ಆಗಿರುವ ಪ್ರಾಣಸಖಿ ತಾತ್ಸಾರದಲಿ ಬೆನ್ನ ತಿರುಗಿಸಿ ಮಾತು ಬಿಡುವುದೂ… ಸಾವೇ.
ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ
ಕರ್ತವ್ಯದ ಬೀಜ ಬಿತ್ತಿ ಜೀವನದ ಪರಮೋಚ್ಛ ಗುರಿಯಾದ ಮುಕ್ತಿಯ ಬೆಳೆಯನ್ನು ಬೆಳೆಯಬಹುದು.. ಅದಕ್ಕಾಗಿ ಕರ್ತವ್ಯಪರತೆಗೆ ಮನದ ಭೂಮಿಯನ್ನು ಹಸನು ಮಾಡಿ.…
ಜೋಡಿ ಬಾಗಿಲು
ನಾಟಕ, ನಾಟಕದೊಳಗೆ ನಾಟಕ ಮಾಯೆಯೋ ನಿಜವೋ ಕರ್ಮವೋ ಛಾಯೆಯೋ ನಿಜ ಸೂತ್ರದಾರನ ಹುಡುಕಾಟ ಮನೆಯೊಳಗೇ ನಡೆದಿದೆ