ವೀಣಾ ನಿರಂಜನರವರ ಕವಿತೆ
ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ…
ಮನದ ತುಡಿತ
ಮಾಡಿಟ್ಟ ಅಡುಗೆ ಪಾತ್ರೆಗಳು ಹಾಗೆಯೇ ಇದ್ದವು.ಯಾಕೋ ಖಾಲಿ,ಖಾಲಿಯಂತೆ ಭಾಸವಾಗುತ್ತಿದ್ದ ಆ ಹಾಲಿನಿಂದ ಎದ್ದು ಭಾರವಾದ ಮನಸ್ಸನ್ನು ಹೊತ್ತು ದೇವರ ಮುಂದೆ…
ತಡವಾಗಿ ಬಿದ್ದ ಮಳೆ
ಆ ನಿಟ್ಟಿನಲ್ಲಿ ವಿಮರ್ಶಕರನ್ನು ಸಹೃದಯಿ ಓದುಗರನ್ನು ಕೈಹಿಡಿದು ತನ್ನ ಅನಿಸಿಕೆಗಳ ಮಟ್ಟಕ್ಕೆ ಏರಿಸಿ ಚಿಂತನೆಗಳ ಆಳಕ್ಕೆ ಇಳಿಸಿ ಅಭಿಪ್ರಾಯ ವಿಸ್ತಾರದಲ್ಲಿ…
ದಾನ
ಹೊಟ್ಟೆ ಬಿರಿಯುವಂತೆ ತಿಂದುಂಡು ಉಳಿದದ್ದನ್ನು ಹಸಿದವರಿಗೆ ನೀಡುವರು ಸೆಲ್ಫಿ ಪೋಸ್ ನೊಂದಿಗೆ
ಅನರ್ಥರು
ಮರಕುಟುಕ ಬಲ್ಲುದೆ ತನಿವಣ್ಣು ತರು ಬೆಲೆ? ಹುಳ ಹುಪ್ಪಡಿ ಕುಕ್ಕಿ- ತಿನುವ ಕರ್ಮ. |
ಅವಳ ನಗೆ ನಾದ.
ಅವಳ ಹಿತ ಬಯಸಿ ಒಲವ ಹನಿಸಿ ಪೂಜಿಸುವ ಭಕ್ತೆ ನಾನು ಕಲ್ಲಾಗಿ ದೂರದಲೆ ಉಳಿದು ಕಾಣದಂತಿರುವ ಅಭಯ ಹಸ್ತ ಅವ