ಕವಿತೆ ನಕ್ಕಿತು
ಕನ್ನಡಿ ಹಿಡಿದೆ ಕವಿತೆ ಪಕಪಕ ನಕ್ಕಿತು ನನಗೆ ಕನ್ನಡಿಯ ಹಂಗೇ ಎಂದು ಮುಖ ತಿರುಗಿಸಿತು
ನಿರುತ್ತರ
ದೂರ,,,ಆಗಸದಂಚಿಗೆ ಕೆನ್ನೆತ್ತರ ಹೊಳೆ, ಈಜಾಡಿ,ಮಿಸುಕಾಡಿ, ಮೈತಳೆಯುತಿತ್ತು,
ಪದಗಳು
ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ…
ಸಾವಿನಂಚಿನ ಕನಸು
ಕ಼ಣದ ಕಣ್ಣು ಕಂಡಿದ್ದು 'ಥೇಟ್'ಅಜ್ಜಿ ಹೇಳಿದ 'ಚೌಡಿ'ಯೋ…'ಹಬ್ಸಿ'ಯೋ.. ಅಲ್ಲಲ್ಲ…ಯಕ಼ಗಾನದ ರಾಕ಼ಸಿ..
ಹೊಸಬರ ಎರಡುಕವಿತೆಗಳು
ಕವಿತೆ ವೈಷ್ಣವಿ ವಿನಯ್ ತಾಯಿ ಪ್ರತಿ ಹೆಣ್ಣಿನಲ್ಲೂ ಮಾತೃತ್ವಪ್ರೀತಿ ಇರುವುದುಕಷ್ಟಗಳನ್ನು ಮರೆತುಮಕ್ಕಳ ಸುಖ ಕಾಣುವಳು!!! ಕರುಳಿನ ಬಳ್ಳಿಯ ಸೃಷ್ಟಿಕರ್ತೆ ಅಮ್ಮಕಲ್ಪವೃಕ್ಷವಾಗಿ…