ಆನೆಯೂ ಅಂಬಾರಿಯೂ
ಕವಿತೆ ಆನೆಯೂ ಅಂಬಾರಿಯೂ ನೂತನ ದೋಶೆಟ್ಟಿ ಪರಿಹಾಸ್ಯಗಳು, ಅಣಕ ಹುಳುಗಳುಕಚ್ಚಿ ಹಿಡಿದಿದ್ದವು ಬಾಲದ ತುದಿಯನ್ನುಆನೆ ನಡೆಯುತಿತ್ತುತನ್ನದೇ ದಾರಿ ಮಾಡಿಕೊಂಡು ದೊಡ್ಡ…
ಮರೆತೆಯೇಕೆ
ಮುಡಿಸಿದ್ದ ಮಲ್ಲಿಗೆಯ ಘಮ ಈಗಿಲ್ಲವಾಗಿದೆ ಮುಖದಲ್ಲಿ ಮುಪ್ಪನ ನೆರಿಗೆ ಒಡವೆ ಮನಸ್ಸು ಮಾತ್ರ ಹಚ್ಚ ಹಸಿರು ದಯೆಯಿಲ್ಲವಾಯಿತೇ ಒಂದಿಷ್ಟದರೂ
ಭಾನುಮತಿಯ ಸ್ವಗತ
ಅರಮನೆಯ ದಾಸಿಯರು ಪಿಸುಗುಡುತ್ತಿದ್ದಾರೆ ಭಾನುಮತಿ ಸತಿಹೋಗುವಳೋ ಏನೋ ತಾಯ ಮಾತ ಕೇಳದೇ…
ನಾವು ಮತ್ತು ಸಾವು
ಕವಿತೆ ನಾವು ಮತ್ತು ಸಾವು ಸರಿತಾ ಮಧು ಜನ್ಮದಾರಂಭದಿಂದ ಸಾಗಿ ಸಾವಿನೆಡೆಗಿನ ಪಥಕೆಭಿನ್ನ ನಾಮಗಳನ್ನಿಟ್ಟುಕಟ್ಟಿಕೊಂಡ ವ್ಯೂಹವಿದು ಹುಟ್ಟುವವನು ತನ್ನ ಸಾವನ್ನುಬೆನ್ನಿಗಿಟ್ಟುಕೊಂಡೇ…
ಮೂಗು ಮತ್ತು ಮಾಸ್ಕು
ಎಲ್ಲೇನನ್ನು ಮಾಡಿದರೂ ಇವನ ಮೂಗು ಹಾಕಿಬಿಡುತ್ತದೆ ಹಾಜರಿ ಎಲ್ಲವನೂ ಸೆಳೆದು ಬಿಡುತ್ತದೆ ಮನೆಯ ಗುಟ್ಟೆಲ್ಲ ಇವನ ಮೂಗಿನಡಿಯಲ್ಲಿ
ಕಾಯುವ ಕಷ್ಟ.
ಕವಿತೆ ಕಾಯುವ ಕಷ್ಟ. ಅಬ್ಳಿ,ಹೆಗಡೆ ಈ ‘ಹಡಿಲು ಬಿದ್ದ’ನೆಲ,ಈ ದಟ್ಟ ಕತ್ತಲು,ಈ ಮೌನ,ಈ,,ಖಾಲಿ ಹಾಳೆ,ಕಾಯುತ್ತಿವೆ….ಉತ್ತು ಬಿತ್ತುವವರ.ಉಳುವದೆಂದರೆ….ಬೇಕಾಬಿಟ್ಟಿ ಅಗೆಯುವದಲ್ಲ.ಮೊದಲು ಒದ್ದೆ-ಯಾಗಿಸಬೇಕುಗಟ್ಟಿ ಮೇಲ್ಪದರ.ಗುದ್ದಲಿ,ಪಿಕಾಸಿಗಿಂತನೇಗಿಲಾದರೆ…
ಪಾತ್ರೆ ಪಂಡಿತೆ
ಒಂದು ತಿಂಗಳ ನಂತರ ಮನೆಯ ಅಕ್ಕ-ಪಕ್ಕ ಓಡಾಡುತ್ತಾ ನನ್ನ ಗಮನ ಸೆಳೆಯಲು ಯತ್ನಿಸಿದ್ದಳು. ಕುಡುಕರ ಎದುರು ಮರಕ್ಕೆ ನೇತು ಹಾಕಿದ…
ಗೋಡೆಯ ಮೂಲೆ
ಶ್ರಮಕುಮಾರ್ ಬರೆಯುತ್ತಾರೆ ಎಷ್ಟೋ ಹುಡುಗಿಯರು ರಸ್ತೆಯಲ್ಲಿ ನಡೆಯುವಾಗ ಮೂಡುವ ಸೂರ್ಯನಿಗೆ ಎದರಿ ನಡೆಯುತ್ತಾರೆ ಅವಳು ಹಾಗೆ ನಡೆದವಳಿರಲಿಕ್ಕಿಲ್ಲ ಧೈರ್ಯವಾಗಿ ನಗ್ನಳಾಗಿದ್ದವಳು.…
ಅತಿ ಮಧುರಾ ಅನುರಾಗ
ಅಮ್ಮಾ ! ದುನಿಯಾ ಬದಲಾಗ್ತಿದೆ. ಈಗ ಇಷ್ಟಪಟ್ಟವರ ಜೊತೆಯಲ್ಲೇ ಮದುವೆಗಳು ಆಗ್ತಿರೋದು. ಇವು ತಪ್ಪು ಸಹ ಅಲ್ಲ. ಅದೆಲ್ಲ ಸರಿ.…