ಡಾ.ಯಲ್ಲಮ್ಮ ಕೆ ಅವರ ಕವಿತೆ-ʼಡಸ್ಟ್ ಬಿನ್ʼ
ಕಾವ್ಯ ಸಂಗಾತಿ
ಡಾ.ಯಲ್ಲಮ್ಮ ಕೆ
ʼಡಸ್ಟ್ ಬಿನ್ʼ
ತಿಪ್ಪೆ ಉಪ್ಪರಿಗೆ
ಆಗುವ ಪರಿಯ
ಬೆಡಗು ತೋರಬೇಕಿದೆ!
ನಾಡೋಜ ಬರಗೂರರ ಕುರಿತು ಒಂದು ಕಾವ್ಯ-ಡಾ.ಸಿದ್ಧರಾಮ ಹೊನ್ಕಲ್
ಕಾವ್ಯ ಸಂಗಾತಿ
ನಾಡೋಜ ಬರಗೂರರ ಕುರಿತು ಒಂದು ಕಾವ್ಯ-
ಡಾ.ಸಿದ್ಧರಾಮ ಹೊನ್ಕಲ್
ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ ವಿಶೇಷ ಲೇಖನ-ಗೊರೂರು ಅನಂತರಾಜು.
ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ ವಿಶೇಷ ಲೇಖನ-ಗೊರೂರು ಅನಂತರಾಜು.
ನಟ ಮಲ್ಲಪ್ಪ ದೂರ
ವೀರಪ್ಪನ್ ಭೂತ
ರಸ ಪ್ರಸಂಗ ವಿಶೇಷ ಲೇಖನ-
“ಜಲಕನ್ಯೆ” ಸಣ್ಣ ಕಥೆ-ರತ್ನಾ ಪಟ್ಟರ್ಧನ್ ಅವರಿಂದ
ಕಥಾ ಸಂಗಾತಿ
ರತ್ನಾ ಪಟ್ಟರ್ಧನ್
“ಜಲಕನ್ಯೆ”
ಪುಟ್ಟ ಜಲಕನ್ಯೆ ಉಪಾಯವಾಗಿ ಹೋಗಿ ಆ ಸಂಚಿಯಿಂದ ಚಿನ್ನದ ಸೂಜಿಯನ್ನು ಸೆಳೆದು ಅವಳ ಕಣ್ಣಿಗೆ ಚುಚ್ಚಿದಳು. ಆಗ ಮಾಟಗಾತಿ ಭಯಂಕರವಾಗಿ ಆರ್ಭಟಿಸುತ್ತಾ ಎದ್ದಳು.
ಭವ್ಯ ಸುಧಾಕರಜಗಮನೆ ಅವರ ಕವಿತೆ-ಒಲವಿನ ಓಕುಳಿ
ಕಾವ್ಯ ಸಂಗಾತಿ
ಭವ್ಯ ಸುಧಾಕರಜಗಮನೆ
ಒಲವಿನ ಓಕುಳಿ
ಸಂತೆಯೊಳಗಿನ ಸಂತ -ಮಹಾಕವಿ ವೇಮನ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ತತ್ವಜ್ಞಾನಿಯಾಗಿ ವೇಮನ ಬದಲಾದನು.
ಆತನ ನೂರಾರು ವಚನಗಳು ಇಂದಿಗೂ ತೆಲುಗು ಭಾಷೆಯಲ್ಲಿ ಪ್ರಚಲಿತದಲ್ಲಿವೆ. ಕೇಳುಗರಿಗೆ ಸಿಡಿಗುಂಡಿನಂತೆ, ಚಾಟಿ ಏಟಿನಂತೆ ತೋರುವ ಆತನ ವಚನಗಳಲ್ಲಿ ಮಾರ್ಮಿಕತೆಯಡಗಿದೆ.
ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಅರುಣಾ ನರೇಂದ್ರ
ನನ್ನ ಹೊರತು ಮಧುರ ಪ್ರೀತಿ ಎಲ್ಲೂ ಸಿಗದಿರಲಿ ಈ ಲೋಕದಲ್ಲಿ
ನನ್ನ ಹಾಗೆ ನಿನ್ನ ಪ್ರೀತಿಸುವವರು ಯಾರೂ ಇರದಿರಲಿ ಈ ಲೋಕದಲ್ಲಿ
ರೇಷ್ಮಾ ಕಂದಕೂರ ಅವರ ಕವಿತೆ-ಬರಿದೆ ಕಾನನ
ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಬರಿದೆ ಕಾನನ
ಬೀಗದೆ ಬಾಗಿಬಿಡು
ತೇಗದಂತೆ ಹೊರಳಿ
ಅವೇಗಕೆ ಕಡಿವಾಣ ಹಾಕುತ.
“ಎಲ್ಲಾ ತತ್ವಗಳ ಹೀರಿಕೊಂಡು” ಚಿಂತನಾತ್ಮಕ ಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಿಂದ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಎಲ್ಲಾ ತತ್ವಗಳ ಹೀರಿಕೊಂಡು”
ಚಿಂತನಾತ್ಮಕ ಬರಹ
ಆದರೆ ಪ್ರಕೃತಿ ಎಲ್ಲವನ್ನು ನೋಡುತ್ತಲೇ ಮೌನವಾಗಿ ಮುಗುಳ್ನಗುತ್ತಾ ಪ್ರೀತಿಯನ್ನು ಸದಾ ಉಣಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಭಾಗ ಮಾತ್ರ. ಮನುಷ್ಯನೇ ಪ್ರಕೃತಿಯಲ್ಲ.
ʼಐತಿಹ್ಯ ಮನೋಭಾವದೊಂದಿಗೆ, ವೈಜ್ಞಾನಿಕ ಹುಡುಕಾಟʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ
ʼಐತಿಹ್ಯ ಮನೋಭಾವದೊಂದಿಗೆ, ವೈಜ್ಞಾನಿಕ ಹುಡುಕಾಟʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ