ಸವಿತಾ ದೇಶಮುಖ ಅವರ ಕವಿತೆ-ಚಿಗುರೊಡೆಯಲಿ ಮರ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು…….

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಬಳ್ಳಿಯ ಹೂಗಳು……
ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ

ಮಧು ವಸ್ತ್ರದ

ಮುಂಬಯಿ ಎಕ್ಸ್‌ ಪ್ರೆಸ್

ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮುಂಬಯಿ ಮಹಾನಗರದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ದಹಿ‌ಹಂಡಿ ಆಚರಣೆ. ‌
ಈ ಗೋಪಾಳ ಕಾಲ, ಅನನ್ಯ ಸ್ನೇಹ, ಮುಗ್ಧತೆ, ಸೌಹಾರ್ದತೆಗಳ ಸುಂದರ ಸಂಗಮವಾಗಿದ್ದು, ಒಗ್ಗಟ್ಟು ಹಾಗೂ ಭಾವನಾತ್ಮಕ ಸಂಬಂಧಗಳ‌ ಪ್ರತೀಕವಾಗಿದೆ ಎನ್ನಬಹುದು..

ಈಶ್ವರ ಜಿ ಸಂಪಗಾವಿ‌ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ

ಈಶ್ವರ ಜಿ ಸಂಪಗಾವಿ‌ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ

“ದುಂಬಿಯದು ಸುಮದ ಜೇನ ಸುರಿಸುತಿದೆ, ಅರೆಬಿರಿದ ತುಟಿಗಳಲಿ ಮುತ್ತು ಸುರಿಯುತಿದೆ “ (ಗಜಲ್-೧೦) ಇಂಥಹ ಸಾಲುಗಳ ಸೌಂದರ್ಯ ವಿವರಿಸುವದು ಕಠಿಣ.ಇಂತಹ ಹತ್ತಾರು ಉದಾಹರಣೆ ಉಲ್ಲೇಖಿಸಬಹುದು.

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್
ಅರಗಳಿಗೆ ಬಿಟ್ಟು ಇರಲಾರೆ ಅಗಲಿಕೆಯನೆಂದೂ ಸಹಿಲಾರೆನೋ ಕೇಳಿಬಿಡು
ಓಡೋ ಮೋಡದ ಜೊತೆಗೂಡಿ ಬಾಳ ಪಯಣಕೆ ಜೊತೆಯಾಗು ಗೆಳೆಯಾ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಚೈತ್ರದ ಸಿರಿ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಚೈತ್ರದ ಸಿರಿ
ಹಸಿರಿನ ತೋರಣ ಎಲ್ಲೆಡೆ ಹಾಸಿದೆ  
ನಡುವಲಿ ಬೋಳು ಮರ ಮೈಚಾಚಿದೆ
ಚೈತ್ರದ ಬೆಡಗಿಗೆ ಈ ಮನ ಹಾಡಿದೆ

“ಕೋಪವೆಂಬುದು ಆನರ್ಥ ಸಾಧನ” ಮನೊವೈಜ್ಞಾನಿಕ ಲೇಖನ, ರೇವತಿ ಶ್ರೀಕಾಂತ್‌ ಅವರಿಂದ

ಮಾನಸ ಸಂಗಾತಿ

ರೇವತಿ ಶ್ರೀಕಾಂತ್‌

“ಕೋಪವೆಂಬುದು ಆನರ್ಥ ಸಾಧನ”

ದ್ವೇಷಕ್ಕೆ ತಿರುಗಿದವರಿಗೆ ಹೇಗಾದರೂ ಮಾಡಿ ಅವರನ್ನೂ ಹಾಳುಮಾಡಬೇಕು ಎನ್ನುವ ಆಕ್ರೋಶದಲ್ಲಿ ಕೊಲೆಯಂತಹ ಸಮಾಜ ಬಾಹಿರ ಕೃತ್ಯವೂ ನಡೆಯಬಹುದು

ಶಾರದಜೈರಾಂ.ಬಿ ಅವರ ಲಹರಿ-“ಹೇಳಿಬಿಡು ಕಾರಣ”

ಲಹರಿ ಸಂಗಾತಿ

ಶಾರದಜೈರಾಂ.ಬಿ

“ಹೇಳಿಬಿಡು ಕಾರಣ”
ಅಂದು ನಿನ್ನೋಂದಿಗೆ ಕಳೆದ ಪ್ರತಿಕ್ಷಣವೂ ಕಾಪಿಟ್ಟಿದ್ದೇನೆ ಎದೆಯಲ್ಲಿ, ಚಕೋರಂಗೆ ಚಂದ್ರಮನ ಕಾಯುವಂತೆ ನೀ ಮತ್ತೋಮ್ಮೆ ಬರುವೆಯಾ ಆ ಕ್ಷಣಕ್ಕಾಗಿ ಕಾತರದಿ ಕಾದು ಕಾದು ಕಾಲನ ದೂಷಿಸುತ್ತಿರುವೆ‌

ತಿಂಗಳ ಕವಿ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಕವಿ ಸಂಗಾತಿ

ತಿಂಗಳ ಕವಿ-

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ
ಅಕ್ಕನ ಅರಿವು ಬಸವಾದಿ ಶರಣರ ವಿಚಾರವೇದಿಕೆ ಮತ್ತು ವಚನ ಅಧ್ಯಯನಗಳ ಮೂಲಕ ಬಸವ ತತ್ವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮತ್ತು ಪ್ರಸಾರ ಮಾಡುವ ಅವರ ಸಂಘಟನಾ ಕೌಶಲ್ಯ ಅಪ್ರತಿಮ ಮತ್ತು ಆದರಣೀಯವಾಗಿದೆ.

ಮಕ್ಕಳ ಕುರಿತು ಅತಿಮುದ್ದು ಕಾಳಜಿ ಅನಾಹುತಕ್ಕೆಕಾರಣವಾಗುತ್ತದೆ-ಲೇಖನ ಸುವಿಧಾ ಹಡಿನಬಾಳ

ಮಕ್ಕಳಸಂಗಾತಿ

ಸುವಿಧಾ ಹಡಿನಬಾಳ

ಮಕ್ಕಳ ಕುರಿತು

ಅತಿಮುದ್ದು ಕಾಳಜಿ

ಅನಾಹುತಕ್ಕೆಕಾರಣವಾಗುತ್ತದೆ
ಆನಂತರ ಮಕ್ಕಳನ್ನು ಹುಡುಕಿ ಮನೆಗೆ  ತರುವಲ್ಲಿ ಹೆತ್ತವರ ಪ್ರಾಣವೇ ಹಾರಿ ಹೋದಂತಿತ್ತು ; ಇದು ಸ್ವಯಂಕೃತ ಅಪರಾಧವಲ್ಲದೇ ಮತ್ತೇನು?

Back To Top