Year: 2024

‘ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ’ಮೇಘ ರಾಮದಾಸ್ ಜಿ

‘ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ’ಮೇಘ ರಾಮದಾಸ್ ಜಿ
ಕೆಲವೊಂದು ಬಾರಿ ಈ ಸಲಹೆಗಳು ಅವರ ಜೀವನದ ದಿಕ್ಕನ್ನೇ ಬದಲಿಸಿ ಸಾಧನೆಯ ಹಾದಿಗೆ ಕೊಂಡೊಯ್ಯಬಲ್ಲವು. ಹಾಗಾಗಿ ಯುವ ಜನತೆಗೆ ಶಿಕ್ಷಣ ಜ್ಞಾನದ ಜೊತೆ ಜೊತೆಗೆ ವೃತ್ತಿಗಳ ಮಾಹಿತಿ ಸಿಗುವುದು ಈಗಿನ ಕಾಲಘಟ್ಟಕ್ಕೆ ಹೆಚ್ಚು ಅವಶ್ಯಕವಾಗಿದೆ.

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ
ಕ್ಷಣಿಕ ಬದುಕಲ್ಲಿ ಜಗವನ್ನ ಬೆಳಗುವುದು
ತನ್ನ ಇರುವಿಕೆಯ ಎಲ್ಲೆಡೆಯು ತೋರುವುದು
ಬೆಳಕನ್ನು ಬೀರುತ್ತ ತನ್ನತ್ತ ಸೆಳೆಯುವುದು

ಜಯಂತಿಸುನಿಲ್ ಅವರ ಗಜಲ್

ಜಯಂತಿಸುನಿಲ್ ಅವರ ಗಜಲ್
ಈ ಬದುಕು ಬಿಸಿಲು ನೆರಳಿನ ಬೀದಿಯಲಿ ವಿಹರಿಸಿ ವಿರಾಗಿಯಾದಂತಿದೆ..
ನಿನ್ನ ಅನುಕ್ತ ವ್ಯಥೆಯಲ್ಲೇ ಮುಳುಗಿ ನೊಂದು ಬೆಂದ ಹೆಣ್ಣಾಗಿರುವೆ!!

ಎಸ್ಕೆ ಕೊನೆಸಾಗರ ಹುನಗುಂದ ಕವಿತೆ-ಬೆಳಕ ಸೂರ್ಯನಿಗೂ ಕತ್ತಲು

ಎಸ್ಕೆ ಕೊನೆಸಾಗರ ಹುನಗುಂದ ಕವಿತೆ-ಬೆಳಕ ಸೂರ್ಯನಿಗೂ ಕತ್ತಲು
ಕೆಡುಕಿನ ಬೀಜ ಬಿತ್ತಿ
ಅಸಮಾನತೆಯ ಬೆಳೆ
ಇಲ್ಲಿ ದಾಂಗುಡಿ ಇಟ್ಟಿದೆ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಉಸಿರಿನ ದಾರಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಸಾಗಿದಷ್ಟು ದೂರ ದೂರ
ಜೀವಕ್ಕೊಂದು ಉಸಿರು
ಭಾರ ನೋವೂ ಹಗುರಉಸಿರಿನ ದಾರಿ

ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬದ ಪ್ರಯುಕ್ತವಿಶೇಷಬರಹ.ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬದ ಪ್ರಯುಕ್ತವಿಶೇಷಬರಹ.ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024
ಇನ್ನು ಕೆಲವೇ ದಿನಗಳು ಮಾತ್ರ.

ಉತ್ಥಾನ ಮಾಸಪತ್ರಿಕೆ ಆಯೋಜಿಸಿರುವ 2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ.

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಷ್ಟಾಂಗ ಯೋಗ
 ಪತಂಜಲಿ ಮಹರ್ಷಿಯು ಯೋಗದ ಮಹತ್ವವನ್ನು ವಿವರಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಷ್ಟಾಂಗ ಯೋಗ ಎಂಬ ಹೆಸರಿನ 8 ಭಾಗಗಳನ್ನಾಗಿ ವಿಭಾಗಿಸಿದನು.

‘ತೊಟ್ಟಿಲನ್ನು ತೂಗುವ ಕೈಗಳು ಜಗತ್ತನ್ನೂ ಆಳಬಲ್ಲದು’ಕಾವ್ಯಸುಧೆ(ರೇಖಾ)

‘ತೊಟ್ಟಿಲನ್ನು ತೂಗುವ ಕೈಗಳು ಜಗತ್ತನ್ನೂ ಆಳಬಲ್ಲದು’ಕಾವ್ಯಸುಧೆ(ರೇಖಾ)
ಅವರು ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎರಡು ನೊಬೆಲ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ. ಇಬ್ಬರು ಹೆಣ್ಣು ಮಕ್ಕಳ ತಾಯಿಯೂ ಆಗಿದ್ದರು.

Back To Top