ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ

ಮಲೆನಾಡಕವಿಯಾಗಿ
ಹಿರೀಕೂಡಿಗೆ ಸೀತಮ್ಮಾ
ಮಡಿಲಿಲಿ ಪುಟ್ಟದಿರಿಕಂದನಾಗಿ
ಹಾಲು ಹಳ್ಳ ಹರಿಯಿತು
ಬೆಟ್ಟ ಬೆಳ್ಳಿಯಾಯಿತು
ಹುಟ್ಟು ಸಾರ್ಥಕ
ತೀರ್ಥ ಹಳ್ಳಿ ಕೈ್ಬೀಸಿ
ಕರೆಯಲು ನವಿಲು.
ಪಾಂಚಜನ್ಯ.ಕೋಳಲು
ಸೂರ್ಯೋದಯ. ಪಕ್ಷಿಕಾಶಿ
ಚಂದ್ರ ಮಂಚಕೆ ಬಾ ಕೋರಿ
ಹೇಮಾರಾಗಮನ
ಚೈ್ತ್ರೋದಯ.ತೇಜಸ್ವಿ.
ಬರುವಿಕೆ
ಓ! ತೇಜಸ್ವಿ ನೀನೆಕೆಅಳುವೆ
ನಾಟ್ಯ ಸರಸ್ವತಿ.
ಸೋವಿಯತ್ ರಷ್ಯ
ಕವನ ಗಂಗೆ ಅಮಲನ
ಪದ್ಯದ ಝರಿ
ಮಲೆಗಳಲ್ಲಿ ಮದುಮಗಳು
ಕಾನೂರು ಹೆಗ್ಗಡತಿ
ಕಾದಂಬರಿ ಲೋಕಕೆ
ಬ್ರಹತ್ ಕೊಡುಗೆ
ಜಲಗಾರ.ಬೆರಳಗೆ ಕೋರಳ್
ರಕ್ತಾಕ್ಷಿ.ಶೂದ್ರ ತಪಸ್ವಿ.
ಸ್ಮಶಾನ ಕುರುಕ್ಷೇತ್ರ
ಆಡುವ ನೋಎಉವ ನಾಟಕದಿ
ಕನ್ನಡ ಸಾರಸ್ವತ ಲೋಕದಿ
ತಾರಣಿ ಮಗಳ
ಅಣ್ಣನ ನೆನಪು
ಉದಯರಾಗ
ಮೈಸೂರು
ಮತ್ತೆ ನೆನಪಿಸಿತು
ಕವಿಶೈ್ಲವನು
ಹೋಗುವೆ ನಾ.ಮಲೆಯ ನಾಡಿಗೆ
ಕಾಡಿಗೆಮಂಗಳ ಬಿಡಿಗೆ
ಶ್ರೀ ರಾಮಾಯಣ ದರ್ಶನಂ
ಮಹಾಕಾವ್ಯ ಸಂಭ್ರಮ
ರಾರಾಜಿಸಲಿ ನಾಡಮ್ಮನ
ತುಂಬು ಮಡಿಲಿಗೆ
ನಿಸರ್ಗದ ಪ್ರಕ್ರಿಯೆ
ನಿಮಗೆ ಕಂಡದ್ದು
ಉಂಡದ್ದು.ದೇವರು
ರುಜು ಮಾಡಿದಂತೆ
ಸ್ವಾಮಿ ವಿವೇಕಾನಂದ
ಸಂದೇಶ ಸಾರಿದ ಸಂತಸ
ಮಲೆನಾಡ ಕರಿಸಿದ್ದ ಗಿಡ್ಡಿಯರ
ಸಾಹಿತ್ಯದ ಲ್ಲಿ ಜಾಗ ಗಿಟ್ಟಿಸಿದ್ದೆ
ವಿಚಾರ ಕ್ರಾಂತಿಯ ಅಹ್ವಾನ
ಯುವಕರಿಗೆ ನಾಡದೇವಿಗ
ಜೈ್ ಭಾರತ ಜನಿನಯ ತನುಜಾತೆ
ಜೈ್.ಹೇ.ಕರ್ನಾಟಕ ಮಾತೆ
ಹಾಡಿ ನಮಸಿದಿ ನಿಮಗೆ
ಎಂಟು ಕೋಟಿ ಬಂದುಗಳ
ನಮನಗಳು

——————-

Leave a Reply

Back To Top