Day: August 6, 2023

ವಿಮಲಾರುಣ ಪಡ್ಡoಬೈಲ್-ಪ್ರತೀಕಾರ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಪ್ರತೀಕಾರ ಯಾಕೆ ಹೀಗೆ ಪ್ರತೀಕಾರದಕಿಚ್ಚ ಹಚ್ಚುವ ಮನಸುಉಸಿರಿಗೆ ಉಸಿರಾಗಿಹೃದಯಕೆ ಸನಿಹವಾಗಿಸೇಡಿನ ಬಲೆಯ ಬಿಡಿಸಿಮನವ ಹಸಿರಾಗಿಸೋ ಛಲಎಲ್ಲರೊಳಗಿಲ್ಲವೇಕೆ? ಜಾತಿ ಮತ ಭೇದದ್ವೇಷ ಅಸೂಯೆ ಮೆಟ್ಟಿ ನಿಂತಪ್ರಕೃತಿ ಪಾಠದ ಅರಿವಿಲ್ಲವೇಕೆ?ನೋವುಂಡರು ಫಲವೀವಪ್ರತೀಕಾರದ ಕಿಡಿ ಹಚ್ಚದಆ ಅಸ್ಮಿತೆ ನಮಗಿಲ್ಲವೇಕೆ? ದಡ ಸ್ಪರ್ಶಿಸಿ ಕಡಲು ತರಂಗ ಮೀಟಲುಪ್ರಪುಲ್ಲವಾದ ಮನವಶುಭ್ರ ಆನಂದದಿ ಮುದಗೊಳಿಸಿಮಧುರ ಬಾಂಧವ್ಯದ ಸಂದೇಶ ಸಾರುವಅಲೆಗಳು ನಾವಾಗಬಾರದೇಕೆ? ಕಾಲ ಜಾರುವ ಮುನ್ನ ಮನುಜಒಳಿತು ಕೆಡುಕಿನ ಅರಿವಿನ ಪ್ರಶ್ನೆಮನದ ಮೂಲೆಯಲಿರಲಿಭೂತ ಭವಿಷ್ಯವಾ ಅರಿಯಲಾಗದ ಮನವಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ […]

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಪ್ರಕೃತಿಯನ್ನು ಆರಾಧಿಸೋಣ

Back To Top