Day: August 27, 2023

ಅಂಗಸೋಂಕಿನ ಲಿಂಗತಂದೆಗಳ ವಚನ ವಿಶ್ಲೇಷಣೆ ಪ್ರೊ. ಜಿ ಎ ತಿಗಡಿ

ವಚನ ಸಂಗಾತಿ

ಅಂಗಸೋಂಕಿನ ಲಿಂಗತಂದೆಗಳ ವಚನ

ಪ್ರೊ. ಜಿ ಎ ತಿಗಡಿ

ಬಸವಣ್ಣನವರ ವಚನವಿಶ್ಲೇಷಣೆ ಡಾ ಸಾವಿತ್ರಿ ಕಮಲಾಪೂರ

ಅರಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ ! ವಿಭೂತಿಯನ ಹೂಸಿ, ರುದ್ರಾಕ್ಷಿಯನೆ ಕಟ್ಟಿ, ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ ! ಕೆಟ್ಟು ಬಾಳುವವರಿಲ್ಲಾ ಎಮ್ಮವರ ಕುಲದಲ್ಲಿ, ನೀನೊಲಿದಂತೆ
ಸಲಹಯ್ಯಾ ಕೂಡಲ ಸಂಗಮದೇವಾ.
——————-
ವಚನ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಡಾಕ್ಟರ ಲಕ್ಷ್ಮಣ ಕೌಂಟೆ ಅವರ “ಋಷ್ಯಶೃಂಗ ಕಾದಂಬರಿಯ ಒಂದು ಅವಲೋಕನ.

ಪುಸ್ತಕ ಸಂಗಾತಿ

ಡಾಕ್ಟರ ಲಕ್ಷ್ಮಣ ಕೌಂಟೆ ಅವರ

“ಋಷ್ಯಶೃಂಗ ಕಾದಂಬರಿಯ

ಅವಲೋಕನ

ನರಸಿಂಗರಾವ್ ಹೇಮನೂರ

ಈರಪ್ಪ ಬಿಜಲಿಯವರ ಶಿಶುಗೀತೆ ರಂಗು ರಂಗಿನ ಚಂದಿರ

ತಾರೋ ಗೋಪಿ ಊದೋ ಪೀಪಿ
ಜೈಹೋ ನಾದವ ನುಡಿಸೋಣ
ಈರಪ್ಪ ಬಿಜಲಿಯವರ ಶಿಶುಗೀತೆ
ರಂಗು ರಂಗಿನ ಚಂದಿರ

ಒಬ್ಬ ಯುವ ಸಾಹಿತಿಯಾದವನು ತನಗನಿಸಿದನ್ನು, ತನಗೆ ದಕ್ಕಿದ ಅನುಭವವನ್ನು ಕೇವಲ ಗೀಚುತ್ತ ಕೂಡುವುದು ಅಷ್ಟೇ ಅಲ್ಲ..! ಆತನಿಗೊಂದಿಷ್ಟು ಓದುವ ಹಂಬಲವಿರಬೇಕು, ಸುತ್ತಮುತ್ತಲಿನ ಪರಿಸರದ ಅರಿವಿರಬೇಕು, ಸಾಮಾಜಿಕ ಪ್ರಜ್ಞೆ ಇರಬೇಕು, ಸಾಮಾಜಿಕ ಆಗುಹೋಗುಗಳಿಗೆ ಪ್ರತಿಸ್ಪಂದಿಯಾಗಿರಬೇಕು, ಯಾವ ವ್ಯಕ್ತಿಗೆ ಸಮಾಜಿಕ ಬದ್ಧತೆ ಇರುತ್ತದೆಯೋ ಆ ವ್ಯಕ್ತಿ ಒಬ್ಬ ಉತ್ತಮ ಬರಹಗಾರನಾಗಬಲ್ಲ ಎಂಬ ಅರಿವಿದ್ದಾಗ ಮಾತ್ರ ಬರೆದ ಬರಹಕ್ಕೆ ಬೆಲೆ ಬರುತ್ತದೆ.
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಹಸಿವೆಂಬ ತಹತಹಿಕೆಯೂ :
ಬದುಕೆಂಬ ಸೊಗಸು..

Back To Top